ಈ ಐಪಿಎಸ್​ ಅಧಿಕಾರಿಯ ಐಷಾರಾಮಿ ಬಂಗಲೆ ನೋಡಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ: ವಿಡಿಯೋ ವೈರಲ್​

ನವದೆಹಲಿ: ಬಹುತೇಕರಿಗೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯ ಜೀವನ ಪಯಣದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಅಧಿಕಾರಿಗಳ ವೃತ್ತಿಜೀವನದ ಬಗ್ಗೆ ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಜನರು ಆಸಕ್ತಿ ವಹಿಸುತ್ತಾರೆ. ಇದೀಗ ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಅಧಿಕೃತ ನಿವಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಆಫೀಸರ್ಸ್ ಆನ್ ಡ್ಯೂಟಿ’ ಎಂಬ ಪೇಜ್ ಮೂಲಕ ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ ಅವರ ಸರ್ಕಾರಿ ನಿವಾಸವನ್ನು ವಿಡಿಯೋದಲ್ಲಿ ನೋಡಬಹುದು. ಬಹಳ … Continue reading ಈ ಐಪಿಎಸ್​ ಅಧಿಕಾರಿಯ ಐಷಾರಾಮಿ ಬಂಗಲೆ ನೋಡಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ: ವಿಡಿಯೋ ವೈರಲ್​