ಈ ವಿಡಿಯೋ ನೋಡಿ ತಲೆಗೆ ಹುಳ ಬಿಟ್ಕೋಬೇಡಿ: ವಿಚಿತ್ರ ಜೀವಿ ನೋಡಿ ತಲೆ ಕೆರೆದುಕೊಂಡು ಏನಿದು ಅಂತಿದ್ದಾರೆ ಕೆಲವರು!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ನೆಟ್ಟಿಗರ ತಲೆಗೆ ಹುಳಬಿಟ್ಟಿದೆ. ಇಂದು ಬೆಳಗ್ಗೆಯಷ್ಟೇ ಭಾರತೀಯ ಅರಣ್ಯಾಧಿಕಾರಿ ಪರ್ವೀನ್​ ಕಾಸ್ವಾನ್​, ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿರುವ ಜೀವಿ ಯಾವುದೆಂಬುದು ನಟ್ಟಿಗರಿಗೆ ಯಕ್ಷ ಪ್ರಶ್ನೆಯಾಗಿದೆ. ವಿಡಿಯೋದಲ್ಲಿ ಏನಿದೆ?: ವಿಚಿತ್ರವಾಗಿ ಕಾಣುವ ಜೀವಿಯೊಂದು ನಿಧಾನವಾಗಿ ಮರವನ್ನು ಏರುವ ದೃಶ್ಯವನ್ನು ಕಾಣಬಹುದಾಗಿದೆ. ಆದರೆ, ವಿಡಿಯೋ ನೋಡಿದವರು ಒಮ್ಮೆ ತಲೆಗೆ ಕೈಹಾಕಿ ಕೆರೆದುಕೊಂಡು, ಇದ್ಯಾವ ಜೀವಿಯಪ್ಪಾ ಎನ್ನುವಂತಿದೆ. ವಿಡಿಯೋ ಕುರಿತು ಬರೆದುಕೊಂಡಿರುವ ಪರ್ವೀನ್​ ಕಾಸ್ವಾನ್​, ಪ್ರಕೃತಿಯ ಪ್ರತಿಯೊಂದು ವಿವರವು ನಿಖರತೆಯಿಂದ ಕೂಡಿದೆ. … Continue reading ಈ ವಿಡಿಯೋ ನೋಡಿ ತಲೆಗೆ ಹುಳ ಬಿಟ್ಕೋಬೇಡಿ: ವಿಚಿತ್ರ ಜೀವಿ ನೋಡಿ ತಲೆ ಕೆರೆದುಕೊಂಡು ಏನಿದು ಅಂತಿದ್ದಾರೆ ಕೆಲವರು!