ಜಿಲ್ಲಾ ಪರಿಷತ್ ಸಿಇಒ ಮನೆಯಲ್ಲಿ 2 ಕೋಟಿ ರೂ.ಗೂ ಅಧಿಕ ನಗದು ಪತ್ತೆ!

ಧುಬ್ರಿ (ಅಸ್ಸಾಂ): ಅಸ್ಸಾಂನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಧುಬ್ರಿ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅವರ ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಎಡಿಪಿಎಂ) ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗದೇ ಒಂಟಿ ಜೀವನ ಸಾಗಿಸಿ, ಮೃತಪಟ್ಟ ವ್ಯಕ್ತಿಯ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ! ಅಸ್ಸಾಂ ಪೊಲೀಸರ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಬಲೆ ಬೀಸಿದ್ದು ಈ ಸಂದರ್ಭ ಜಿಲ್ಲಾ ಪರಿಷತ್ತಿನ ಮುಖ್ಯಕಾರ್ಯ ನಿರ್ವಾಹಕರ ಸೂಚನೆ ಮೇರೆಗೆ … Continue reading ಜಿಲ್ಲಾ ಪರಿಷತ್ ಸಿಇಒ ಮನೆಯಲ್ಲಿ 2 ಕೋಟಿ ರೂ.ಗೂ ಅಧಿಕ ನಗದು ಪತ್ತೆ!