More

    VIDEO|ಅಂತರಿಕ್ಷದಲ್ಲಿ ಹಾರಾಡುವ ರೆಸ್ಟೋರಂಟ್

    ಹಿಂದಿನಂತೆ ಈಗ ವಿಮಾನ ಪ್ರಯಾಣ ಗಗನಕುಸುಮವಲ್ಲ. ಈ ಕಾಲದಲ್ಲಿ ಬಹುತೇಕರ ಪಾಲಿಗೆ ವಿಮಾನ ಪ್ರಯಾಣ ಸಹಜ. ವಿಮಾನ ಪಯಣದಲ್ಲಿ ಊಟ, ತಿಂಡಿತಿನಿಸು ತಿನ್ನುವುದು ಸಾಮಾನ್ಯ. ಇದೇ ಪರಿಕಲ್ಪನೆಯನ್ನಿಟ್ಟುಕೊಂಡ ಹಾರಾಡುವ ರೆಸ್ಟೋರಂಟ್ ಜನಪ್ರಿಯಗೊಳ್ಳುತ್ತಿದೆ.

    ಉತ್ತರಪ್ರದೇಶದ ನೋಯ್ಡಾದಲ್ಲಿ ಭೂಮಿಯಿಂದ 160 ಅಡಿ ಎತ್ತರದಲ್ಲಿರುವ ಈ ರೆಸ್ಟೋರಂಟ್​ನಲ್ಲಿ ಜನ ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ಮೂಲಕ ಗ್ರಾಹಕರನ್ನು 160 ಅಡಿ ಎತ್ತರಕ್ಕೊಯ್ಯುವ ಈ ರೆಸ್ಟೋರಂಟ್​ನಲ್ಲಿ 24 ಆಸನಗಳಿವೆ.

    ದುಬೈನಲ್ಲಿ ಇಂಥ ಅನುಭವವನ್ನು ಪಡೆದಿದ್ದ ನಿಖಿಲ್ ಎನ್ನುವವರು ಭಾರತದಲ್ಲಿ ಈ ವಿಭಿನ್ನ ರೆಸ್ಟೋರಂಟ್ ಪರಿಚಯಿಸಿದ್ದಾರೆ. ಜರ್ಮನ್ ತಂತ್ರಜ್ಞರ ಬಳಿ ತರಬೇತಿ ಪಡೆದು ಎರಡು ವರ್ಷ ಅವಧಿಯಲ್ಲಿ ಈ ರೆಸ್ಟೋರಂಟ್ ನಿರ್ವಿುಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts