VIDEO: ಮುಂದಿನ ತಿಂಗಳು ಬಿಡುಗಡೆಯಾಗಲಿದೆಯೆ ಮೈಕ್ರೋಸಾಫ್ಟ್ ಸರ್ಫೇಸ್ ಡುಯೋ?

ಎರಡು ಪರದೆಯ ಮಡಿಚಬಲ್ಲ ಸ್ಮಾರ್ಟ್​ಫೋನ್​ ಸರ್ಫೇಸ್ ಡುಯೋವನ್ನು ಮುಂದಿನ ತಿಂಗಳೇ ಬಿಡುಗಡೆ ಮಾಡಲು ಮೈಕ್ರೋಸಾಫ್ಟ್ ಸಿದ್ಧತೆ ನಡೆಸಿದೆ. ಸ್ಯಾಮ್​ಸಂಗ್ ಗ್ಯಾಲೆಕ್ಸಿ ಫೋಲ್ಡ್ 2 ಫೋನ್​ಗೆ ಪ್ರತಿಸ್ಪರ್ಧಿ ಎಂದು ಇದನ್ನು ಪರಿಗಣಿಸಲಾಗಿದೆ. ಗ್ಯಾಲಕ್ಸಿ ಫೋಲ್ಡ್ 2 ಆಗಸ್ಟ್ 5ರಂದು ಮಾರುಕಟ್ಟೆಗೆ ಬರಲಿದೆ. ವಿಂಡೋಸ್​ ಸೆಂಟ್ರಲ್​ನ ಝಾಕ್​ ಬೋವ್ಡನ್​ ಪ್ರಕಾರ, ಮೈಕ್ರೋಸಾಫ್ಟ್ ಕಂಪನಿ ಸರ್ಫೇಸ್ ಡುಯೋ ಸ್ಮಾರ್ಟ್​ಫೋನನ್ನು ಮುಂದಿನ ತಿಂಗಳೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಈ ಹೊಸ ಫೋನ್​ ಸ್ಟೈಲಿಷ್ ಆಗಿದ್ದು, ಅಡ್ವಾನ್ಸ್ಡ್​ ಕೂಡ ಆಗಿದೆ. ಇದರಲ್ಲಿ ಇರುವ ಫೀಚರ್​ಗಳು … Continue reading VIDEO: ಮುಂದಿನ ತಿಂಗಳು ಬಿಡುಗಡೆಯಾಗಲಿದೆಯೆ ಮೈಕ್ರೋಸಾಫ್ಟ್ ಸರ್ಫೇಸ್ ಡುಯೋ?