VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

ಲಂಡನ್: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾಘನ್ ಟ್ವಿಟರ್‌ನಲ್ಲಿ ನಗುತರಿಸುವ ಕ್ರಿಕೆಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಯುರೋಪಿಯನ್ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ನಡೆದ ಕೆಲವು ವಿಲಕ್ಷಣ ಫೀಲ್ಡಿಂಗ್ ಪ್ರಯತ್ನಗಳನ್ನು ಈ ವಿಡಿಯೋ ತೋರಿಸುತ್ತದೆ. ವರ್ಮ್‌ಡೊ ಸಿಸಿ ಆಟಗಾರರು ಗೊಂದಲ ಪಟ್ಟುಕೊಂಡು ಚೆಂಡನ್ನು ಮತ್ತೆ ಮತ್ತೆ ಬಿಟ್ಟು, ಸ್ಟಾಕ್‌ಹೋಮ್ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ನಾಲ್ಕು ರನ್‌ಗಳನ್ನು ಪಡೆಯುವ ಅವಕಾಶ ನೀಡುವ ಈ ಪ್ರಸಂಗ ಕ್ರಿಕೆಟ್​​ ಅಭಿಮಾನಿಗಳಲ್ಲಿ ನಗೆ ಉಕ್ಕಿಸಿದೆ. ಈ … Continue reading VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ