ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..

ನವದೆಹಲಿ: ಕೋವಿಡ್ 19 ಸೋಂಕಿಗೆ ಒಳಗಾಗಿ, ಅದರಿಂದ ಮುಕ್ತರಾದ ಸನ್ನಿವೇಶವನ್ನು ದೆಹಲಿಯ 25 ವರ್ಷದ ಯುವತಿ ಮೆಹರ್ ಭಗತ್​ ವಿಡಿಯೋ ಮೂಲಕ ವಿವರಿಸಿದ್ದಾರೆ. ಸೋಂಕಿಗೆ ಒಳಗಾದಾಗ ಆದ ಅನುಭವವನ್ನು ವಿಡಿಯೋದಲ್ಲಿ ವಿವರಿಸಿರುವ ಆಕೆ, ಕೋವಿಡ್​ 19 ಸೋಂಕಿನ ಗುಣಲಕ್ಷಣ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದಾರೆ. ಕ್ವಾರಂಟೈನ್ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಆಹಾರಗಳ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ವಿಡಿಯೋ ಹಿಂದಿಯಲ್ಲಿದ್ದು, ಅದರ ಕನ್ನಡದ ಸಾರ ಇಲ್ಲಿದೆ. ನನ್ನ ಹೆಸರು ಮೆಹರ್​. ಈ ವಿಡಿಯೋದಲ್ಲಿ ನಾನು ನನ್ನ ಅನುಭವವನ್ನು ಮತ್ತು ಕರೊನಾ … Continue reading ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..