VIDEO: ದಯವಿಟ್ಟು ನಮ್ಮನ್ನು ಕರೆಸಿಕೊಳ್ಳಿ: ಮುಂಬೈನಲ್ಲಿ ಸಿಲುಕಿರುವ ಕನ್ನಡತಿ ಅಳಲು

ಮಂಡ್ಯ: ‘ಕರೊನಾ ವೈರಸ್‌ನಿಂದಾಗಿ ಮುಂಬೈನಲ್ಲಿ ನಾವು ತುಂಬಾ ಕಷ್ಟಪಡುತ್ತಿದ್ದೇವೆ. ದಯಮಾಡಿ ನಮ್ಮನ್ನು ಕರ್ನಾಟಕಕ್ಕೆ ಕರೆಸಿಕೊಳ್ಳಿ’ ಎಂದು ಮಂಡ್ಯ ಮೂಲದ ಮಹಿಳೆ ಸೌಮ್ಯಾ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಲಾಕ್‌ಡೌನ್‌ನಿಂದಾಗಿ ತಾವು ಅನುಭವಿಸುತ್ತಿರುವ ಕಷ್ಟವನ್ನು ಅದರಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು.. ‘‘ನಾವು ಕನ್ನಡಿಗರಾಗಿದ್ದರೂ ನಮ್ಮನ್ನು ನೀವು ಮರೆತು ಬಿಟ್ಟಿದ್ದೀರ. ಮುಂಬೈನಲ್ಲಿ ನಾವು ತುಂಬ ಕಷ್ಟಪಡುತ್ತಿದ್ದೇವೆ. ನನ್ನ ಗಂಡ ಕೂಲಿ ಮಾಡುತ್ತಿದ್ದಾರೆ. ತುಂಬಾ … Continue reading VIDEO: ದಯವಿಟ್ಟು ನಮ್ಮನ್ನು ಕರೆಸಿಕೊಳ್ಳಿ: ಮುಂಬೈನಲ್ಲಿ ಸಿಲುಕಿರುವ ಕನ್ನಡತಿ ಅಳಲು