VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

ಟೋಕಿಯೋ : ಜಪಾನಿನ ಟೋಕಿಯೋದ ಮುಖ್ಯ ಕ್ರೀಡಾಂಗಣದಲ್ಲಿ ಇಂದು ಭಾರತೀಯ ಅಥ್ಲೀಟ್​ ಕಮಲ್​ಪ್ರೀತ್ ಕೌರ್​ ಅವರು ರೋಮಾಂಚಕ ಪ್ರದರ್ಶನ ನೀಡಿದರು. ಮಹಿಳೆಯರ ಡಿಸ್ಕಸ್​ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 64 ಮೀಟರ್​ ದೂರ ಸಾಧಿಸಿ, ಹಾಲಿ ವರ್ಲ್ಡ್​ ಚ್ಯಾಂಪಿಯನನ್ನೂ ಮೀರಿಸಿದರು. ಕೌರ್​ ಅವರ ಡಿಸ್ಕಸ್ ಎಸೆತದ ದೃಶ್ಯವನ್ನು ಡಿಡಿ ನ್ಯೂಸ್​ ಚಾನೆಲ್​ ಪ್ರಸಾರ ಮಾಡಿದ್ದು, ತನ್ನ ಟ್ವಿಟರ್​ ಖಾತೆಯಲ್ಲೂ ಶೇರ್ ಮಾಡಿದೆ. She's done it! 🇮🇳 Here's how India's #KamalpreetKaur made a superb … Continue reading VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!