ಪರಸ್ತ್ರಿಗಾಗಿ ಪತ್ನಿಯ ಮೇಲೆಯೇ ಕಾರು ಹರಿಸಿದ ಬಾಲಿವುಡ್​ ನಿರ್ಮಾಪಕನ ವಿರುದ್ಧ ದೂರು ದಾಖಲು

ಮುಂಬೈ: ಪತ್ನಿಯ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಬಾಲಿವುಡ್​ ನಿರ್ಮಾಪಕ ಕಮಲ್​ ಕಿಶೋರ್​ ಮಿಶ್ರಾ ವಿರುದ್ಧ ಬುಧವಾರ (ಅ.26) ಪ್ರಕರಣ ದಾಖಲಾಗಿದೆ. ಆರೋಪಿ ಕಮಲ್ ಮಿಶ್ರಾ ಬೇರೊಂದು ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಪತ್ನಿ ಪತ್ತೆ ಹಚ್ಚಿ, ಪ್ರಶ್ನಿಸಲು ಮುಂದಾದಾಗ ಮಿಶ್ರಾ ಕಾರು ಹರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕಳೆದ ಅ.19ರಂದು ಅಂಧೇರಿ (ಪಶ್ಚಿಮ) ಉಪನಗರದ ವಸತಿ ಕಟ್ಟಡದ ಪಾರ್ಕಿಂಗ್​ ಏರಿಯಾದಲ್ಲಿ ನಡೆದಿತ್ತು. ಕಾರು ಹರಿದು ಕಮಲ್‘ ಮಿಶ್ರಾ ಪತ್ನಿ ಗಾಯಗೊಂಡಿದ್ದರು. ಇದೀಗ ನಿರ್ಮಾಪಕ … Continue reading ಪರಸ್ತ್ರಿಗಾಗಿ ಪತ್ನಿಯ ಮೇಲೆಯೇ ಕಾರು ಹರಿಸಿದ ಬಾಲಿವುಡ್​ ನಿರ್ಮಾಪಕನ ವಿರುದ್ಧ ದೂರು ದಾಖಲು