VIDEO| ಜೀತೇಗಾ.. ಇಂಡಿಯಾ ಜೀತೇಗಾ! ’83’ ಟ್ರೇಲರ್​ ಬಿಡುಗಡೆ​​

ನವದೆಹಲಿ: 1983ರಲ್ಲಿ ಭಾರತ ಕ್ರಿಕೆಟ್​ ತಂಡ ಮೊದಲ ಬಾರಿಗೆ ವರ್ಲ್ಡ್​​ ಕಪ್​ ಗೆದ್ದು ಇತಿಹಾಸ ರಚಿಸಿದ ಕ್ಷಣಗಳನ್ನು, ಅದರ ಸುತ್ತಲ ಕಥೆಯನ್ನು ಹೆಣೆದಿರುವ ಚಿತ್ರ ’83’. ಕಬೀರ್​ ಖಾನ್​ ನಿರ್ದೇಶನದ ಈ ಐಕಾನಿಕ್​ ಸಿನಿಮಾದ ಟ್ರೇಲರ್​ ಮಂಗಳವಾರ ಬಿಡುಗಡೆಯಾಗಿದೆ. ರಿಲೆಯನ್ಸ್​ ಎಂಟರ್​ಟೈನ್​ಮೆಂಟ್​ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿರುವ ಟ್ರೇಲರ್​ಗೆ ಅದಾಗಲೇ 5 ಕೋಟಿಗೂ ಹೆಚ್ಚು ವೀಕ್ಷಣೆಗಳು ಲಭಿಸಿವೆ. ಬಾಲಿವುಡ್​ ನಟ ರಣವೀರ್​ ಸಿಂಗ್​ ಭಾರತದ ಆಗಿನ ಕ್ಯಾಪ್ಟನ್​ ಕಪಿಲ್​ ದೇವ್​ರ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರ, ಡಿಸೆಂಬರ್​ 24 … Continue reading VIDEO| ಜೀತೇಗಾ.. ಇಂಡಿಯಾ ಜೀತೇಗಾ! ’83’ ಟ್ರೇಲರ್​ ಬಿಡುಗಡೆ​​