ಡಿ. 22ಕ್ಕೆ ಸೈಂಧವ ; ವಿಕ್ಟರಿ ವೆಂಕಟೇಶ್​, ಶ್ರದ್ಧಾ ಶ್ರೀನಾಥ್​ ನಟಿಸಿರುವ ಪ್ಯಾನ್​ ಇಂಡಿಯಾ ಚಿತ್ರ

ತೆಲುಗು ನಟ ವಿಕ್ಟರಿ ವೆಂಕಟೇಶ್​ ಅಭಿನಯದ 75ನೇ ಚಿತ್ರ “ಸೈಂಧವ’. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ “ಹಿಟ್​’ ಸರಣಿಯ ಶೈಲೇಶ್​ ಕೊಲನು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಚಿತ್ರದಲ್ಲಿ ವೆಂಕಟೇಶ್​ಗೆ ನಾಯಕಿಯಾಗಿ “ಯೂರ್ಟನ್​’, “ಆಪರೇಷನ್​ ಅಲಮೇಲಮ್ಮ’ ಖ್ಯಾತಿಯ ಕನ್ನಡದ ನಟಿ ಸದ್ಯ ಟಾಲಿವುಡ್​ನಲ್ಲಿ ಬಿಜಿಯಿರುವ ಶ್ರದ್ಧಾ ಶ್ರೀನಾಥ್​ ಅಭಿನಯಿಸುತ್ತಿದ್ದಾರೆ. ಮನೋಜ್ಞಾ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ : ಸಪ್ತಸಾಗರದಾಚೆ ಟ್ರೇಲರ್​ ಬಿಡುಗಡೆ ; ಭಾವನೆಗಳ ಅಲೆಯಲ್ಲಿ ರತ್​ ಶೆಟ್ಟಿ, ರುಕ್ಮಿಣಿ ವಸಂತ್​ ಪಯಣ ಇತ್ತೀಚೆಗಷ್ಟೆ … Continue reading ಡಿ. 22ಕ್ಕೆ ಸೈಂಧವ ; ವಿಕ್ಟರಿ ವೆಂಕಟೇಶ್​, ಶ್ರದ್ಧಾ ಶ್ರೀನಾಥ್​ ನಟಿಸಿರುವ ಪ್ಯಾನ್​ ಇಂಡಿಯಾ ಚಿತ್ರ