ಬಾಲಿವುಡ್‌ ಹಿರಿಯ ನಟ, ಸಂಭಾಷಣೆಕಾರ ಕಾದರ್‌ ಖಾನ್‌ ಇನ್ನಿಲ್ಲ

Latest News

ನನಗೆ ನೋವು ಕೊಟ್ಟವರೇ ಮಾರ್ಗದರ್ಶಕರು, ಮೋಸ ಮಾಡಿದವರು ನನ್ನ ಗುರುಗಳು ಎಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​

ಹುಬ್ಬಳ್ಳಿ: ನನಗೆ ನೋವು ಕೊಟ್ಟವರೇ ಮಾರ್ಗದರ್ಶಕರು. ನಂಬಿಸಿ ಮೋಸ ಮಾಡಿದವರೇ ನನ್ನ ಗುರುಗಳು. ಕಷ್ಟ ಕೊಟ್ಟವರು, ಕಾಲೆಳೆದವರು, ದೂರ ತಳ್ಳಿದವರು ನನ್ನ ಬಂಧುಗಳು-...

ಕೊನೆ ಇಲ್ಲವೆ ಕಡವೆಗಳ ಮಾರಣ ಹೋಮಕ್ಕೆ; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆಕ್ರೋಶ

ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ಕಡವೆಗಳ ಮಾರಣ ಹೋಮ ನಡೆಯುತ್ತಿದ್ದು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲದಾಂತಾಗಿದೆ. ಕಳೆದ ಮೂರು ತಿಂಗಳಿಂದ ನಿರಂತರವಾಗಿ ಸಕಲೇಶಪುರ ತಾಲೂಕಿನ ಬಿಳಿಸಾರೆ...

ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳೋಕಾಗತ್ತಾ.. ಹಂಗಾದ್ರೆ Gonna Tell my Kids.. ಟ್ರೈ ಮಾಡಿ ನೋಡಿ..

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​ಗಳಿಗೇನೂ ಕೊರತೆ ಇಲ್ಲ. ಸಾರ್ವಜನಿಕವಾಗಿ ಹೇಳಿದ ಲೂಸ್ ಟಾಕ್​ಗಳು ಇಲ್ಲಿ ಲೇವಡಿಗೊಳಗಾಗುವುದು ಸರ್ವೇ ಸಾಮಾನ್ಯ. ಗುರುವಾರ ಇದ್ದಕ್ಕಿದ್ದಂತೆ ಟ್ರೆಂಡ್ ಸೃಷ್ಟಿಸಿದ...

ಸಚಿವ ಮಾಧುಸ್ವಾಮಿ ಹೇಳಿಕೆ ವಿವಾದ ಸುಖಾಂತ್ಯ; ಸಚಿವ ಬೊಮ್ಮಾಯಿ ಜತೆಗೆ ಕಾಗಿನೆಲೆ ಶ್ರೀಗಳ ಭೇಟಿ

ದಾವಣಗೆರೆ: ಕುರುಬ ಸಮುದಾಯದ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಉಂಟಾಗಿದ್ದ ವಿವಾದ ಸುಖಾಂತ್ಯಗೊಂಡಿದ್ದು, ಗುರುವಾರ ಕಾಗಿನೆಲೆ ಕನಕ...

ನ.25ಕ್ಕೆ ಅಲ್ಲ ಕಾರ್ಟೋಸ್ಯಾಟ್ 3 ಸೇರಿ 13 ಉಪಗ್ರಹಗಳ ಉಡಾವಣೆ: ನ.27ಕ್ಕೆ ಮರುನಿಗದಿ ಮಾಡಿದ ಇಸ್ರೋ

ಬೆಂಗಳೂರು: ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್ ಉಪಗ್ರಹ ಕಾರ್ಟೋಸ್ಯಾಟ್ 3 ಮತ್ತು 13 ನ್ಯಾನೊ ಉಪಗ್ರಹಗಳ ಉಡಾವಣೆಯನ್ನು ನ.25ರಿಂದ 27ಕ್ಕೆ ಮುಂದೂಡಿರುವುದಾಗಿ ಭಾರತೀಯ...

ಟೊರೊಂಟೊ: ಬಾಲಿವುಡ್‌ ಹಿರಿಯ ನಟ, ಬರಹಗಾರ ಕಾದರ್‌ ಖಾನ್‌ ದೀರ್ಘಕಾಲದ ಅನಾರೋಗ್ಯದಿಂದಾಗಿ ತಮ್ಮ 81ನೇ ವಯಸ್ಸಿನಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಕೆನಡಾದ ಆಸ್ಪತ್ರೆಗೆ ದಾಖಲಾಗಿದ್ದ ಕಾದರ್‌ ಅವರು ಡಿ. 31ರಂದು ಮೃತಪಟ್ಟಿದ್ದು, ಕೆನಡಾದಲ್ಲಿಯೇ ಅವರ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಪುತ್ರ ಸರ್ಫ್‌ರಾಜ್‌ ಸ್ಪಷ್ಟಪಡಿಸಿದ್ದಾರೆ.

ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಅವರು ಕೋಮಾಗೆ ಜಾರಿದ್ದರು. ಕಳೆದ 16 ರಿಂದ 17 ವಾರಗಳು ಆಸ್ಪತ್ರೆಯಲ್ಲೇ ಇದ್ದರು. ಕೆನಡಿಯನ್‌ ಸಮಯದ ಪ್ರಕಾರ ಡಿ. 31ರಂದು ಸಂಜೆ 6ಗಂಟೆಗೆ ನಿಧನರಾದರು. ನಮ್ಮ ಎಲ್ಲ ಕುಟುಂಬದವರು ಕೆನಡಾದಲ್ಲಿಯೇ ವಾಸಿಸುತ್ತಿರುವುದರಿಂದಾಗಿ ಕೊನೆ ವಿಧಿ ವಿಧಾನಗಳನ್ನು ಇಲ್ಲಿಯೇ ನಡೆಸಲಾಗುತ್ತದೆ ಎಂದು ಖಾನ್ ಅವರ ಮಗ ಸರ್ಫರಾಜ್ ಪಿಟಿಐಗೆ ತಿಳಿಸಿದ್ದಾರೆ.

1980- 90ರ ದಶಕದಲ್ಲಿ ನಟರಾಗಿ, ಬರಹಗಾರರಾಗಿ ಮಿಂಚಿದ್ದ ಖಾನ್‌ ಅವರು ಪ್ರೊಗ್ರೆಸಿವ್ ಸುಪ್ರನ್ಯೂಕ್ಲಿಯರ್ ಪಾಲ್ಸಿ ಎಂಬ ಮಿದುಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ರೋಗ ಉಲ್ಬಣಗೊಂಡಿದ್ದರಿಂದಾಗಿ ವಾಕಿಂಗ್ ಮತ್ತು ಬುದ್ಧಿಮಾಂದ್ಯತೆ ತೊಂದರೆ ಅನುಭವಿಸುತ್ತಿದ್ದರು.

1973ರಲ್ಲಿ ಕಾಬೂಲ್‌ನಲ್ಲಿ ಜನಿಸಿದ್ದ ಅವರು 1973ರಲ್ಲಿ ರಾಜೇಶ್‌ ಖನ್ನಾ ಅವರ ‘ದಾಗ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 250 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಅವರು ನಟರಾಗುವ ಮುನ್ನ ರಣ್‌ಧೀರ್‌ ಕಪೂರ್‌ ಮತ್ತು ಜಯಾ ಬಚ್ಚನ್‌ ಅವರ ‘ಜವಾನಿ ದಿವಾನಿ’ ಚಿತ್ರಕ್ಕೆ ಸಂಭಾಷಣೆಕಾರರಾಗಿದ್ದರು.

ಚಿತ್ರಕಥೆಗಾರನಾಗಿ ಖಾನ್ ಮನಮೋಹನ್ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಅವರೊಂದಿಗೆ ಗುರುತಿಸಿಕೊಂಡಿದ್ದರು.

ನಿರ್ದೇಶಕ ದೇಸಾಯಿ ಅವರ ‘ಧರಮ್‌ ವೀರ್‌’, ‘ಗಂಗಾ ಜಮುನಾ ಸರಸ್ವತಿ’, ‘ಕೂಲೈ’, ‘ದೇಶ್‌ ಪ್ರೇಮೀ’, ‘ಸುಹಾಗ್‌’, ‘ಪರ್ವಾರಿಶ್‌’ ಮತ್ತು ‘ಅಮರ್‌ ಅಕ್ಬರ್‌ ಆಂಥೋಣಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಮೆಹ್ರಾ ಅವರ ‘ಜ್ವಾಲಾಮುಖಿ’, ‘ಶರಾಬಿ’, ‘ಲಾವಾರಿಸ್‌’, ‘ಮುಕಂದರ್‌ ಕಾ ಸಿಕಂದರ್‌’ ಚಿತ್ರಗಳಲ್ಲಿ ನಟರಾಗಿ ಮತ್ತು ಸಂಭಾಷಣೆಕಾರರಾಗಿ ತೊಡಗಿಕೊಂಡಿದ್ದರು. (ಏಜೆನ್ಸೀಸ್)

- Advertisement -

Stay connected

278,649FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...