‘ದಿ ಕೇರಳ ಸ್ಟೋರಿ’ ಸಿನಿಮಾ ಟಿಕೆಟ್​​ ತೋರಿಸಿದರೆ ಚಹಾ, ಕಾಫಿ ಉಚಿತ!

ಸೂರತ್: ‘ದಿ ಕೇರಳ ಸ್ಟೋರಿ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಸಾಕಷ್ಟು ಕಾಂಟ್ರವರ್ಸಿಗೂ ಕಾರಣವಾಗಿರುವ ಈ ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಯೂ ನಡೆಯುತ್ತಿದೆ. ಆದರೆ ಇಲ್ಲೊಬ್ಬ ವ್ಯಪಾರಿ ಸಿನಿಮಾ ನೋಡಿರುವ ಪ್ರೇಕ್ಷಕರಿಗೆ ಬಂಪರ್​​ ಆಫರ್​ ನೀಡಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ಚಹಾ ಮಾರಾಟಗಾರರೊಬ್ಬರು ಕೇರಳ ಸ್ಟೋರಿ ಚಿತ್ರದ ಪೋಸ್ಟರ್ ಅನ್ನು ಹಾಕಿದ್ದು, ಚಿತ್ರದ ಟಿಕೆಟ್‌ಗಳನ್ನು ತೋರಿಸುವ ಗ್ರಾಹಕರಿಗೆ ಉಚಿತ ಚಹಾ ಮತ್ತು ಕಾಫಿ ನೀಡಲಾಗುವುದು ಎಂಬ ಸಂದೇಶವಿದೆ. ಇದನ್ನೂ ಓದಿ:  ಈ ಜನರಿಗೆ ನಗೋದು ಮರೆತು ಹೋಯ್ತು; … Continue reading ‘ದಿ ಕೇರಳ ಸ್ಟೋರಿ’ ಸಿನಿಮಾ ಟಿಕೆಟ್​​ ತೋರಿಸಿದರೆ ಚಹಾ, ಕಾಫಿ ಉಚಿತ!