ವೇಮನ ಜಯಂತಿ ಆಚರಣೆ

ಅಥಣಿ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಎಂ.ಎನ್.ಬಳಿಗಾರ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಿಬ್ಬಂದಿ, ಅಧಿಕಾರಿಗಳು, ರೆಡ್ಡಿ ಸಮುದಾಯದವರು ಇದ್ದರು.