ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಇನ್ಮುಂದೆ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ

ಬೆಂಗಳೂರು: ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಬೇಗನ ವಾಹನ ಮಾಲೀಕರ ಪಾಲಾಗುತ್ತಿರಲಿಲ್ಲ. ಮಾಲೀಕರು ಮತ್ತೆ ತಮ್ಮ ವಾಹನಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ ಇನ್ನು ಮುಂದೆ ಆಕ್ಸಿಡೆಂಟ್ ಕೇಸ್ ಇರುವ ವಾಹನ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆದುಕೊಳ್ಳಬಹುದು. ಹೌದು, ಆಕ್ಸಿಡೆಂಟ್ ಕೇಸ್ ವಾಹನ ಮಾಲೀಕರಿಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿಕೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲೆ ಸ್ಟೇಷನ್​ ವಠಾರದಲ್ಲೇ ಇರುತ್ತಿದ್ದವು. ಆದರೆ ಇನ್ನು … Continue reading ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಇನ್ಮುಂದೆ 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ