ಕೇಂದ್ರ ಬಜೆಟ್​: ಹಳೇ ವಾಹನಗಳಿಗೆ ಸ್ಕ್ರ್ಯಾಪಿಂಗ್​ ನೀತಿ ಜಾರಿ

ನವದೆಹಲಿ: ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮಾಡಿರುವುದಲ್ಲದೇ ಕೇಂದ್ರ ಸರ್ಕಾರ ನೂತನ ವಾಹನ ಸ್ಕ್ರ್ಯಾಪಿಂಗ್​ ನೀತಿಯನ್ನು ಘೋಷಣೆ ಮಾಡಿದೆ. ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್​ನಲ್ಲಿ 2,217 ಕೋಟಿ ರೂ. ಅನ್ನು 42 ನಗರ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಹಳೆಯ ಅಥವಾ ಅನರ್ಹ ವಾಹನಗಳನ್ನು ಹೊರ ಹಾಕಲು ಪ್ರತ್ಯೇಕವಾಗಿ ನೂತನ ವಾಹನ ಸ್ಕ್ರ್ಯಾಪಿಂಗ್​ ನೀತಿಯನ್ನು ಘೋಷಣೆ ಮಾಡಲಾಗಿದೆ. ನೂತನ ನೀತಿಯ ಮೂಲಕ ಖಾಸಗಿ ಅಥವಾ ಸ್ವಂತ ವಾಹನಗಳಿಗೆ 20 ವರ್ಷಗಳ ಬಳಿಕ ಫಿಟ್​ನೆಸ್​ ಪರೀಕ್ಷೆ … Continue reading ಕೇಂದ್ರ ಬಜೆಟ್​: ಹಳೇ ವಾಹನಗಳಿಗೆ ಸ್ಕ್ರ್ಯಾಪಿಂಗ್​ ನೀತಿ ಜಾರಿ