ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ವೆಜ್ ಪ್ಯಾನ್‌ಕೇಕ್‌

ಬೆಂಗಳೂರು: ಮಕ್ಕಳು ಸಾಮಾನ್ಯವಾಗಿ ಏನಾದರೂ ಹೊಸ ತಿಂಡಿ ತಿನ್ನಲು ಇಷ್ಟಪಡುತ್ತಾರೆ. ಆಗ ಮಕ್ಕಳಿಗೆ ಎಂಥಹ ತಿಂಡಿ ಮಾಡಿಕೊಡಬೇಕು ಎಂದು ಪ್ರತಿಯೊಬ್ಬ ತಾಯಿಯೂ ಯೋಚಿಸುತ್ತಿರುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ವಿಭಿನ್ನವಾದ ಮತ್ತು ಆರೋಗ್ಯಕರವಾದ ರೆಸಿಪಿ ಮಾಡಿಕೊಡಲು ಬಯಸಿದರೆ, ಟೇಸ್ಟಿ ಪ್ಯಾನ್‌ಕೇಕ್‌ಗಳನ್ನು ಮಾಡಬಹುದು. ಇದು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಉಪಹಾರವಾಗಿ ಸೇವಿಸುವುದು ಒಳ್ಳೆಯದು. ಅಲ್ಲದೆ, ನೀವು ಇದನ್ನು ಟಿಫಿನ್​​​ಗೂ ಮಾಡಬಹುದು. ಹಾಗಾದರೆ ರುಚಿಕರವಾದ ಪ್ಯಾನ್‌ಕೇಕ್‌ ಹೇಗೆ ಮಾಡಬೇಕೆಂದು ತಿಳಿಯೋಣ … Continue reading ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ವೆಜ್ ಪ್ಯಾನ್‌ಕೇಕ್‌