ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ!

ಬೆಂಗಳೂರು: ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ ಅಂತ ಘೋಷಣೆಯಾಗಿದೆ ! ಒಪ್ಪಿಕೊಳ್ತೀರೋ ಬಿಡ್ತೀರೋ ಅಥವಾ ಇದೊಂದು ಚರ್ಚಾರ್ಹ ವಿಚಾರ ಅಂತೀರೋ, ವಿವಾದಕ್ಕೆ ಕಾರಣವಾಗುತ್ತೋ ಗೊತ್ತಿಲ್ಲ ! ವೆಜ್ ಬಿರಿಯಾನಿ ಈಸ್ ಇಂಡಿಯಾಸ್​ ನ್ಯಾಷನಲ್ ಫುಡ್ ಎಂಬ ಘೋಷಣೆಯೊಂದು ಹೊರಬಿದ್ದಿದೆ.. ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಹಲವು ದಾಖಲೆಗಳಿಗೆ ಭಾಜನವಾಗಿದ್ದು ಸುಳ್ಳಲ್ಲ. ಫಲಿತಾಂಶವೂ ಅಷ್ಟೇ- ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಗೆಲ್ಲೋದು ಅಂತ ಹೇಳ್ತಾ ಬಂದವರಿಗೆ ಕೊನೆಯಲ್ಲಿ ನಿರೀಕ್ಷೆ ಮೀರಿದ ಹೊಡೆತ … Continue reading ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ!