ನಾಲ್ಕು ವೇದಗಳ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದ ವಿದ್ವಾಂಸ ಕಶ್ಯಪ್ ಇನ್ನಿಲ್ಲ

ಬೆಂಗಳೂರು: ಪದ್ಮಶ್ರೀ ಪುರಸ್ಕೃತ, ಪ್ರೊಫೆಸರ್​​ ಆರ್​​. ಎಲ್​​​. ಕಶ್ಯಪ್​​​ ಇಂದು ಬೆಳಗ್ಗೆ 10.30ಕ್ಕೆ ಗುಬ್ಬಲಾಳದಲ್ಲಿರುವ ಸ್ವಗೃಹದಲ್ಲಿ ದೈವಾದೀನರಾದರು. 85 ವರ್ಷದ ಪ್ರೊ. ಕಶ್ಯಪ್​​​ ಅವಿವಾಹಿತರಾಗಿದ್ದರು. ಸಾಕ್ಷಿ ಸಂಸ್ಥೆಯ ಸಂಸ್ಥಾಪಕರಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ವೇದಗಳಲ್ಲಿ ಅಪಾರ ಜ್ಞಾನಿ ಎನಿಸಿಕೊಂಡಿದ್ದ ಪ್ರೊ. ಆರ್​​​. ಎಲ್​​. ಕಶ್ಯಪ್​ (ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್​​) ನಾಲ್ಕು ವೇದಗಳಲ್ಲಿ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿ, 26 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ವೇದಕ್ಕೆ ಸಂಬಂಧಿಸಿದಂತೆ, 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು, ಕನ್ನಡ, … Continue reading ನಾಲ್ಕು ವೇದಗಳ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದ ವಿದ್ವಾಂಸ ಕಶ್ಯಪ್ ಇನ್ನಿಲ್ಲ