“ನಾನು ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ…ಪಿಲಿಭಿತ್ ಜೊತೆ ಸಂಬಂಧ ಉಸಿರಿರುವವರೆಗೂ ಕೊನೆಗೊಳ್ಳುವುದಿಲ್ಲ”: ವರುಣ್ ಗಾಂಧಿ ಭಾವುಕ ಪತ್ರ

ಉತ್ತರಪ್ರದೇಶ: ಮೇನಕಾ ಗಾಂಧಿ ಮತ್ತು ಅವರ ಪುತ್ರ ವರುಣ್ ಗಾಂಧಿಗೆ ಪಿಲಿಭಿತ್‌ ಜೊತೆಗಿನ ಕಳೆದ 35 ವರ್ಷಗಳ ರಾಜಕೀಯ ನಂಟು ಬುಧವಾರ ಅಂತ್ಯಗೊಂಡಿದೆ. ಪಿಲಿಭಿತ್ ಕ್ಷೇತ್ರದಿಂದ ಇಬ್ಬರೂ ನಾಮಪತ್ರ ಸಲ್ಲಿಸದಿರುವುದು ಇದೇ ಮೊದಲು. ಬಿಜೆಪಿ ವರುಣ್ ಗಾಂಧಿ ಅವರಿಗೆ ಟಿಕೆಟ್ ಕೊಡದೆ ಯುಪಿ ಕ್ಯಾಬಿನೆಟ್ ಸಚಿವ ಜಿತಿನ್ ಪ್ರಸಾದ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ.     ಇದೀಗ ಪಿಲಿಭಿತ್ ಜೊತೆಗಿನ ರಾಜಕೀಯ ಸಂಬಂಧ ಮುರಿದುಬಿದ್ದಿರುವ ಕುರಿತು ವರುಣ್ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಮತ್ತು ಪಿಲಿಭಿತ್ … Continue reading “ನಾನು ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ…ಪಿಲಿಭಿತ್ ಜೊತೆ ಸಂಬಂಧ ಉಸಿರಿರುವವರೆಗೂ ಕೊನೆಗೊಳ್ಳುವುದಿಲ್ಲ”: ವರುಣ್ ಗಾಂಧಿ ಭಾವುಕ ಪತ್ರ