ನಟ ವರುಣ್ ಧವನ್​ಗೆ ಇತ್ತು ಗಂಭೀರ ಆರೋಗ್ಯ ಸಮಸ್ಯೆ; ವರ್ಟಿಕ್ಯುಲಾರ್​ ಹೈಪೋಫಂಕ್ಷನ್​​ ಅಂದ್ರೆ ಏನು ಗೊತ್ತಾ?

ಮುಂಬಯಿ: ಡೇವಿಡ್​ ಧವನ್​ ಪುತ್ರ ವರುಣ್ ಧವನ್​ ಸದ್ಯ ತಮ್ಮ ಚಿತ್ರ ಭೇಡಿಯಾ ಪ್ರಮೋಷನ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಭೇಡಿಯಾ ಸಿನೆಮಾದಲ್ಲಿ ದಿಲ್​ವಾಲೆ ಸಿನೆಮಾದ ಕೃತಿ ಮೆನನ್​ ಜೊತೆ ನಟಿಸಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ, ಅಲ್ಲಲ್ಲಿ ಸಿನಿಮಾ ಪ್ರಚಾರ ಮಾಡುತ್ತಿರುವ ಧವನ್​ ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಒಂದು ಸಂವಾದದಲ್ಲಿ ಮಾತನಾಡುವಾಗ ತಮಗಿದ್ದ ಆರೋಗ್ಯ ಸಮಸ್ಯೆ ಯಾವುದೆಂದು ಹೇಳಿಕೊಂಡಿದ್ದಾರೆ. ಧವನ್​ ವೆಸ್ಟಿಬ್ಯುಲಾರ್​ ಹೈಪೋಫಂಕ್ಷನ್​​ ಎಂಬ ಒಳಕಿವಿಯ ಸಮಸ್ಯೆಯಿಂದ ಬಳಲುತ್ತಿದ್ದರು. ‘ನನಗೆ ಏನಾಗಿತ್ತು ಎಂದು ತಿಳಿದಿರಲಿಲ್ಲ. ನಾನು ವೆಸ್ಟಿಬುಲರ್ … Continue reading ನಟ ವರುಣ್ ಧವನ್​ಗೆ ಇತ್ತು ಗಂಭೀರ ಆರೋಗ್ಯ ಸಮಸ್ಯೆ; ವರ್ಟಿಕ್ಯುಲಾರ್​ ಹೈಪೋಫಂಕ್ಷನ್​​ ಅಂದ್ರೆ ಏನು ಗೊತ್ತಾ?