ವರುಣ್​ ಚಕ್ರವರ್ತಿ, ಸಂದೀಪ್​ ವಾರಿಯರ್​​ಗೆ ಕರೊನಾ; ಸ್ಕ್ಯಾನ್​ಗೆ ಹೋದಾಗ ಸೋಂಕು ?

ಅಹಮದಾಬಾದ್ : ಐಪಿಎಲ್ 2021 ರ ಭಾಗವಾಗಿದ್ದ ಕೊಲ್ಕತಾ ನೈಟ್​ ರೈಡರ್ಸ್​​(ಕೆಕೆಆರ್​)ನ ವರುಣ್​ ಚಕ್ರವರ್ತಿ ಮತ್ತು ಸಂದೀಪ್​ ವಾರಿಯರ್ ಅವರಿಗೆ ಕರೊನಾ ಪಾಸಿಟೀವ್ ಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮೂರನೇ ಸುತ್ತಿನಲ್ಲಿ ಈ ಇಬ್ಬರು ಆಟಗಾರರಿಗೆ ಸೋಂಕು ದೃಢಪಟ್ಟಿದ್ದು, ಉಳಿದ ಎಲ್ಲಾ ಸದಸ್ಯರಿಗೆ ನೆಗೆಟೀವ್ ವರದಿ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ. ವರುಣ್ ಚಕ್ರವರ್ತಿ ಅವರು ತಮ್ಮ ಭುಜಕ್ಕೆ ಏಟು ಬಿದ್ದಾಗ ಸ್ಕ್ಯಾನ್ ಮಾಡಿಸುವುದಕ್ಕೋಸ್ಕರ ಐಪಿಎಲ್​​ ಬಯೋಬಬಲ್​ನ ಹೊರಗೆ ಹೋಗಿದ್ದರು. ಆ ಸಮಯದಲ್ಲೇ ಅವರಿಗೆ … Continue reading ವರುಣ್​ ಚಕ್ರವರ್ತಿ, ಸಂದೀಪ್​ ವಾರಿಯರ್​​ಗೆ ಕರೊನಾ; ಸ್ಕ್ಯಾನ್​ಗೆ ಹೋದಾಗ ಸೋಂಕು ?