ಸ್ಪರ್ಧೆಯಿಂದ ಹಿಂದೆ ಸರಿದ ‘ವಾರಸುಡು’; 14ಕ್ಕೆ ಬಿಡುಗಡೆ

ಚೆನ್ನೈ: ಈ ಬಾರಿಯ ಸಂಕ್ರಾಂತಿಗೆ ಟಾಲಿವುಡ್​ನಲ್ಲಿ ದೊಡ್ಡ ಕ್ಲಾಶ್​ ಎದುರಾಗಿತ್ತು. ಅಜಿತ್​ ಅಭಿನಯದ ‘ತುನಿವು’, ಚಿರಂಜೀವಿ ಅಭಿನಯದ ‘ವಾಲ್ಟರ್​ ವೀರಯ್ಯ’, ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಮತ್ತು ವಿಜಯ್​ ಅಭಿನಯದ ‘ವಾರಿಸುಡು’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಅದರಲ್ಲೂ ‘ತುನಿವು’ ಮತ್ತು ‘ವಾರಸುಡು’ ಚಿತ್ರಗಳು ಒಂದೇ ದಿನ ಅಂದರೆ ಜನವರಿ 11ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಈಗ ‘ವಾರಸುಡು’ ಚಿತ್ರಗಳು ಮುಂದಕ್ಕೆ ಹೋಗಿದ್ದು, 14ಕ್ಕೆ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ತನ್ನನ್ನು ದ್ವೇಷಿಸುವವರಿಗೆ ರಶ್ಮಿಕಾ ಹೇಳೋದೇನು ಗೊತ್ತಾ? ಕಾಲಿವುಡ್​ನಲ್ಲಿ ಅಜಿತ್​ … Continue reading ಸ್ಪರ್ಧೆಯಿಂದ ಹಿಂದೆ ಸರಿದ ‘ವಾರಸುಡು’; 14ಕ್ಕೆ ಬಿಡುಗಡೆ