ರಶ್ಮಿಕಾ ಹೇಳಿಕೆಯಿಂದ ‘ವಾರಿಸು’ ಚಿತ್ರದ 300 ಪ್ರದರ್ಶನ ಕ್ಯಾನ್ಸಲ್​?

ಬೆಂಗಳೂರು: ಬುಧವಾರವಷ್ಟೇ ವಿಜಯ್​ ಮತ್ತು ರಶ್ಮಿಕಾ ಅಭಿನಯದ ‘ವಾರಿಸು’ ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಮೊದಲ ದಿನ ಈ ಚಿತ್ರವು 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಆದರೆ, ಕ್ರಮೇಣ ಶೋಗಳು ಕಡಿಮೆಯಾಗಿದ್ದು, ಒಂದೇ ದಿನ 300 ಪ್ರದರ್ಶನಗಳು ಕ್ಯಾನ್ಸಲ್​ ಆಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಇದಕ್ಕೆಲ್ಲ ಕಾರಣ ರಶ್ಮಿಕಾ ಎಂಬ ಸುದ್ದಿ ಇದೆ. ಇದನ್ನೂ ಓದಿ: 64ನೇ ವಯಸ್ಸಿನಲ್ಲಿ ಮೂರನೇ ಮದುವೆ! ಹಿರಿಯ ನಟಿ ಜಯಸುಧಾ ಕೊಟ್ಟ ಸ್ಪಷ್ಟನೆ ಹೀಗಿದೆ… ಕಳೆದ ವರ್ಷ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡುವಾಗ … Continue reading ರಶ್ಮಿಕಾ ಹೇಳಿಕೆಯಿಂದ ‘ವಾರಿಸು’ ಚಿತ್ರದ 300 ಪ್ರದರ್ಶನ ಕ್ಯಾನ್ಸಲ್​?