ನ್ಯಾಯಾಲಯಕ್ಕೆ ತಲೆಬಾಗಿದ ‘ಕಾಂತಾರ’ ಚಿತ್ರತಂಡ; ಯೂಟ್ಯೂಬ್​ನಿಂದ ‘ವರಾಹ ರೂಪಂ’ ಹಾಡು ಡಿಲೀಟ್

ಬೆಂಗಳೂರು: ಅನುಮತಿ ಇಲ್ಲದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ ಹಿನ್ನೆಲೆಯಲ್ಲಿ ಯೂಟ್ಯೂಬ್ ಸೇರಿದಂತೆ ಹಲವು ವೇದಿಕೆಗಳಿಂದ ಹಾಡನ್ನು ತೆಗೆಯಲಾಗಿದೆ. ಇದನ್ನೂ ಓದಿ: ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿರುವ ‘ವರಾಹ ರೂಪಂ’ ಹಾಡನ್ನು ‘ನವರಸಂ’ ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್​ … Continue reading ನ್ಯಾಯಾಲಯಕ್ಕೆ ತಲೆಬಾಗಿದ ‘ಕಾಂತಾರ’ ಚಿತ್ರತಂಡ; ಯೂಟ್ಯೂಬ್​ನಿಂದ ‘ವರಾಹ ರೂಪಂ’ ಹಾಡು ಡಿಲೀಟ್