ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

ಚೆನ್ನೈ: ನಟಿ, ಬಿಗ್​ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್​ಕುಮಾರ್ ಇತ್ತೀಚೆಗೆ ಬಿಗ್​ಬಾಸ್ ಜೋಡಿಗಳ್ ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಟಿ ಆ ಶೋನಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ನಟಿ ರಮ್ಯಾ ಕೃಷ್ಣ ಎನ್ನಲಾಗಿದೆ. ಬಿಗ್​ಬಾಸ್​ನಲ್ಲಿ ಸ್ಪರ್ಧಿಸಿ ಬಂದಿರುವ ಮಾಜಿ ಸ್ಪರ್ಧಾಳುಗಳಿಗಾಗಿ ಬಿಗ್​ಬಾಸ್ ಜೋಡಿಗಳ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಆ ಶೋಗೆ ನಟಿ ರಮ್ಯಾ ಕೃಷ್ಣಾ ಮತ್ತು ನಕುಲ್ ಜಯದೇವ್ ತೀರ್ಪುಗಾರರಾಗಿದ್ದಾರೆ. ಅದರ ಸ್ಪರ್ಧಾಳುವಾಗಿರುವ ವನಿತಾ ವಿಜಯ್​ಕುಮಾರ್ ಇತ್ತೀಚೆಗೆ ನೀಡಿದ ಪರ್ಫಾಮೆನ್ಸ್​ಗೆ ರಮ್ಯಾ … Continue reading ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?