ಅನುಷ್ಕಾ-ವಿರಾಟ್ ಮಗಳಿಗೀಗ 3 ವರ್ಷ…ಈವರೆಗೆ ಮುಖವನ್ನು ರಿವೀಲ್‌ ಮಾಡದಿದ್ದರೂ ತಂದೆ-ತಾಯಿಯೊಂದಿಗಿರುವ ವಮಿಕಾ ಮುದ್ದಾದ ಫೋಟೋಗಳು ಇಲ್ಲಿವೆ

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪುತ್ರಿ ವಮಿಕಾಗೆ ಇಂದು 3 ವರ್ಷ ತುಂಬಿದೆ. ಅನುಷ್ಕಾ ಮತ್ತು ವಿರಾಟ್ ವಮಿಕಾ ಅವರನ್ನು ಮಾಧ್ಯಮದಿಂದ ದೂರವಿಟ್ಟರೂ ಆಗಾಗ್ಗೆ ಆಕೆಯೊಂದಿಗಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ವಮಿಕಾಗೆ ಮೂರು ವರ್ಷ ತುಂಬಿದೆ. ಆದರೆ ಅನುಷ್ಕಾ-ವಿರಾಟ್ ಇನ್ನೂ ಮಾಧ್ಯಮದ ಮುಂದೆ ತಮ್ಮ ಮಗಳ ಮುಖವನ್ನು ಬಹಿರಂಗಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಾಗಲೂ ಅವರ ಮುಖ ಕಾಣಿಸುವುದಿಲ್ಲ ಅಥವಾ ಇಮೋಜಿಗಳಿಂದ ಮುಖ ಮುಚ್ಚಿರುತ್ತದೆ. ಅನುಷ್ಕಾ ಮತ್ತು ವಿರಾಟ್ ಮಗಳು ವಮಿಕಾ … Continue reading ಅನುಷ್ಕಾ-ವಿರಾಟ್ ಮಗಳಿಗೀಗ 3 ವರ್ಷ…ಈವರೆಗೆ ಮುಖವನ್ನು ರಿವೀಲ್‌ ಮಾಡದಿದ್ದರೂ ತಂದೆ-ತಾಯಿಯೊಂದಿಗಿರುವ ವಮಿಕಾ ಮುದ್ದಾದ ಫೋಟೋಗಳು ಇಲ್ಲಿವೆ