ಆನೆ ದಂತದಿಂದ ತಯಾರಿಸಿದ ವಾಕಿಂಗ್ ಸ್ಟಿಕ್ ಸೇರಿದಂತೆ ಪುರಾತನ ಕಾಲದ ವಸ್ತುಗಳ ಸಮೇತ ಸಿಸಿಬಿಗೆ ಸಿಕ್ಕಿಬಿದ್ದ ಗ್ಯಾಂಗ್​!

ಬೆಂಗಳೂರು: ಕೋಟ್ಯಂತರ ರೂ. ಬೆಲೆಬಾಳುವ, ಪುರಾತನ ಕಾಲದ ಆನೆ ದಂತದಿಂದ ಮಾಡಿರುವ ವಾಕಿಂಗ್ ಸ್ಟಿಕ್, ಆಭರಣ ಇಡುವ ಬಾಕ್ಸ್, ಕೈಗಡಗ, ಆನೆಗಳ ಆಕೃತಿ, ಶಂಖ, ನೂರಾರು ವರ್ಷ ಹಳೆಯದಾದ ಅಂಬರ್ ಅನ್ನು ಸಾಗಿಸುತ್ತಿದ್ದ ಆ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್. ಅಬ್ದುಲ್ ಕಯೂಮ್, ಮಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಅಲಿಯಾಸ್​ ಬಾಬು ಮತ್ತು ಅಮ್ಜದ್ ಪಾಷ ಬಂಧಿತರು. ಇವರು ಹರಿಯಾಣ, ಪಂಜಾಬ್, ಬೆಂಗಳೂರು ಮತ್ತು ಮೈಸೂರು ಮೂಲದವರು. … Continue reading ಆನೆ ದಂತದಿಂದ ತಯಾರಿಸಿದ ವಾಕಿಂಗ್ ಸ್ಟಿಕ್ ಸೇರಿದಂತೆ ಪುರಾತನ ಕಾಲದ ವಸ್ತುಗಳ ಸಮೇತ ಸಿಸಿಬಿಗೆ ಸಿಕ್ಕಿಬಿದ್ದ ಗ್ಯಾಂಗ್​!