ಶೌರ್ಯ ದಿಟ್ಟತನದ ವಿಜಯ; ಪಶ್ಚಿಮ ಪಾಕಿಸ್ತಾನ ಎಸಗಿದ ಅನ್ಯಾಯ

1971ರ ‘ಭಾರತ-ಪಾಕಿಸ್ತಾನ ಯುದ್ಧ’ ಅಥವಾ ‘ಬಾಂಗ್ಲಾದೇಶ ಯುದ್ಧ’ದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಿರ್ಣಾಯಕ ವಿಜಯ ಸಾಧಿಸಿ ಇಂದಿಗೆ ಐವತ್ತು ವರ್ಷಗಳು ಪೂರ್ಣಗೊಳ್ಳುತ್ತಿವೆ. 65ರಲ್ಲಿ ಚೀನಾ ವಿರುದ್ಧ ಸೋಲು ಕಂಡಿದ್ದ ಭಾರತ, 71ರಲ್ಲಿ ಈ ಅದ್ಭುತ ಗೆಲುವು ಹೇಗೆ ಸಾಧಿಸಿತು? ಬಾಂಗ್ಲಾ ವಿಮೋಚನೆಯಲ್ಲಿ ಏಕೆ ಮತ್ತು ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬ ಸಂಗತಿಗಳು ಇಂದಿಗೂ ಕುತೂಹಲಕರ. ಈ ವಿಜಯದ ಕ್ಷಣಗಳು ಮತ್ತು ಆಗಿನ ಸನ್ನಿವೇಶಗಳನ್ನು ತಜ್ಞರು ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ತೆರೆದಿಟ್ಟಿದ್ದಾರೆ. ಗೆಲುವಿನ ಪರಿಣಾಮಗಳು: ಪಾಕಿಸ್ತಾನದ ಸಹಕಾರದಿಂದ … Continue reading ಶೌರ್ಯ ದಿಟ್ಟತನದ ವಿಜಯ; ಪಶ್ಚಿಮ ಪಾಕಿಸ್ತಾನ ಎಸಗಿದ ಅನ್ಯಾಯ