ವ್ಯಾಲೆಂಟೈನ್ಸ್ ಡೇಗೂ ಮುನ್ನವೇ ಲವ್ ಎಂದು ಬರೆದ ಟೀ ಶರ್ಟ್ ಧರಿಸಿ ಯುವತಿ ಆತ್ಮಹತ್ಯೆ..!

ಬೆಂಗಳೂರು: ಪ್ರೇಮ ವಿವಾಹವಾಗಲು ಪಾಲಕರು ಒಪ್ಪಿಗೆ ನೀಡದಿದ್ದಕ್ಕೆ ಮನನೊಂದ ಯುವತಿಯೊಬ್ಬಳು ವ್ಯಾಲೆಂಟೈನ್ಸ್​ ಡೇಗೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲ್ಲೂಕು ಹುಣಸೆಗಟ್ಟದಪಾಳ್ಯದಲ್ಲಿ ನಡೆದಿದೆ. ಶಶಿಕಲಾ (23) ಮೃತ ಯುವತಿ. ನೆಲಮಂಗಲ ತಾಲೂಕಿನ ಹುಣಸೆಘಟ್ಟಪಾಳ್ಯದ ನಿವಾಸಿ. ಇತ್ತೀಚೆಗಷ್ಟೇ ಆಕೆಯ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದಿತ್ತು. ಆದರೆ, ಪಾಲಕರು ಮಗಳ ಪ್ರೀತಿ ನೋ ಎಂದಿದ್ದರು. ಇದರಿಂದ ಮನನೊಂದು ಶಶಿಕಲಾ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆಂದು ಹೇಳಲಾಗಿದೆ. ಇದನ್ನೂ ಓದಿರಿ: ರೇಪ್​ ಆರೋಪಿ ಆಟೋ ಚಾಲಕನಿಗೆ ಕ್ಷಮೆಯಾಚಿಸಿದ ಪೊಲೀಸ್​ ಆಯುಕ್ತ: ಕಾರಣ … Continue reading ವ್ಯಾಲೆಂಟೈನ್ಸ್ ಡೇಗೂ ಮುನ್ನವೇ ಲವ್ ಎಂದು ಬರೆದ ಟೀ ಶರ್ಟ್ ಧರಿಸಿ ಯುವತಿ ಆತ್ಮಹತ್ಯೆ..!