ಸಿಂಹಪ್ರಿಯಾ ಮದುವೆ; ಸ್ಯಾಂಡಲ್​ವುಡ್​ ಗಣ್ಯರಿಗೆ ಆಹ್ವಾನ …

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ಇದೇ ತಿಂಗಳ 26ಕ್ಕೆ ಫಿಕ್ಸ್​ ಆಗಿರುವುದು ಮತ್ತು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನೂ ಓದಿ: ವಿಮರ್ಶೆ-ವಿಮರ್ಶಕ; ಸಿನಿಮಾದವರಿಗೆ ಆಮ್ಲಜನಕ … ಗಿರೀಶ್​ ಕಾಸರವಳ್ಳಿ ವ್ಯಾಖ್ಯಾನ ಮದುವೆ 26ರಂದು ನಡೆದರೆ, 28ಕ್ಕೆ ಬೆಂಗಳೂರಿನ ಗೋಲ್ಡನ್​ ಪಾಮ್ಸ್​ ರೆಸಾರ್ಟ್​​ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆ ಮತ್ತು ಆರತಕ್ಷತೆಗೆ ಬಂದು ಹರಸಿ, ಹಾರೈಸುವಂತೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳ … Continue reading ಸಿಂಹಪ್ರಿಯಾ ಮದುವೆ; ಸ್ಯಾಂಡಲ್​ವುಡ್​ ಗಣ್ಯರಿಗೆ ಆಹ್ವಾನ …