‘ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್’ – ರಾಜಧಾನಿಯಲ್ಲಿ ಹೀಗೊಂದು ಅಭಿಯಾನ !

ನವದೆಹಲಿ : ಮತ ಕೇಳಲು ಹೋಗುವ ರೀತಿಯಲ್ಲಿ ಜನರ ಮನೆಗಳಿಗೆ ತೆರಳಿ ಕರೊನಾ ಲಸಿಕೆ ಪಡೆಯಲು ಸ್ಲಾಟ್​ಗಳನ್ನು ಒದಗಿಸುವುದು. ನಂತರ ನಿಗದಿತ ಮತಗಟ್ಟೆಗಳಲ್ಲೇ ಲಸಿಕೆ ನೀಡುವುದು – ಇದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೊಸ ಯೋಜನೆ. ಇದಕ್ಕೆ ಅವರು ನೀಡಿರುವ ಹೆಸರು – ‘ಜಹಾ ವೋಟ್​, ವಹಾ ವ್ಯಾಕ್ಸಿನ್’ ಅರ್ಥಾತ್ ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್! ರಾಜಧಾನಿಯಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ ಎಷ್ಟೋ ಜನರು ಇನ್ನೂ ಲಸಿಕೆ ಪಡೆದಿಲ್ಲ. ಅಂಥ ಜನರಿಗೆ ಅನುಕೂಲವಾಗಲು ಮನೆಯ … Continue reading ‘ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್’ – ರಾಜಧಾನಿಯಲ್ಲಿ ಹೀಗೊಂದು ಅಭಿಯಾನ !