ಕ್ರಶ್​​ಗಾಗಿ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಯೂಟರ್ನ್​ ಬೆಡಗಿ ಶ್ರದ್ಧಾ ಶ್ರೀನಾಥ್​! ಯಾರು ಕ್ರಶ್? ಟ್ಯಾಟೂ ಅರ್ಥವೇನು?

ಬೆಂಗಳೂರು: ಕನ್ನಡದ ಯೂಟರ್ನ್​ ಬೆಡಗಿ ಶ್ರದ್ಧಾ ಶ್ರೀನಾಥ್​ ಈಗ ಬಹುಭಾಷಾ ನಟಿ. ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕೈ ತುಂಬ ಕೆಲಸ ಇಟ್ಟುಕೊಂಡಿರುವ ಸುಂದರಿ. ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಟ್ಯಾಟೂದ ನಿಜವಾದ ಅರ್ಥವೇನು? ಎಂದು ನಟಿ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಅವರು ಸಾಲು ಸಾಲು ಪ್ರಾಜೆಕ್ಟ್‌ಗಳೊಂದಿ ಫ್ಯಾನ್ಸ್​​ ಮುಂದೆ ಬರುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್​​ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಆದರೆ ಹಚ್ಚೆಯ ಅರ್ಥವೇನು? ಇದು ಯಾರಿಗಾಗಿ? ಎಂಬ ಅನುಮಾನ … Continue reading ಕ್ರಶ್​​ಗಾಗಿ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಯೂಟರ್ನ್​ ಬೆಡಗಿ ಶ್ರದ್ಧಾ ಶ್ರೀನಾಥ್​! ಯಾರು ಕ್ರಶ್? ಟ್ಯಾಟೂ ಅರ್ಥವೇನು?