ಉತ್ತರಕಾಶಿ ಸುರಂಗ ಕುಸಿತ: 6 ಇಂಚಿನ ಪೈಪ್ ಮೂಲಕ ಪ್ರವೇಶ, 36 ಟನ್ ಉಪಕರಣಗಳ ಏರ್‌ಲಿಫ್ಟ್!

ಉತ್ತರಕಾಶಿ: ಉತ್ತರಕಾಶಿಯ ನಿರ್ಮಾಣ ಹಂತದ ಸುರಂಗ ಕುಸಿತದಿಂದ 41 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದು, ಕಳೆದ 9 ದಿನಗಳಿಂದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ತಂಡಗಳು ನಿರಂತರವಾಗಿ ಶ್ರಮಿಸುತ್ತಿದೆ. ಆದ್ರೆ, ಈ ಒಂದು ಕಾರ್ಯ ಅಷ್ಟು ಸುಲಭವಾಗಿಲ್ಲ ಎಂಬುದಕ್ಕೆ ತಜ್ಞರು ಮಾತುಗಳೇ ಸಾಕ್ಷಿಯಾಗಿದೆ. ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ತಂಡಕ್ಕೆ ರೋಹಿತ್ ನಾಯಕ: ವಿರಾಟ್ ಕೊಹ್ಲಿ ಆರು ಭಾರತೀಯ ಆಟಗಾರರಿಗೆ ಸ್ಥಾನ, ಆಸೀಸ್‌ನ ಇಬ್ಬರು ಮಾತ್ರ ಆಯ್ಕೆ ನವೆಂಬರ್ 12 ರಂದು ಸಿಲ್ಕ್ಯಾರಾ ಸುರಂಗ ಕುಸಿದು ಸುಮಾರು 41 … Continue reading ಉತ್ತರಕಾಶಿ ಸುರಂಗ ಕುಸಿತ: 6 ಇಂಚಿನ ಪೈಪ್ ಮೂಲಕ ಪ್ರವೇಶ, 36 ಟನ್ ಉಪಕರಣಗಳ ಏರ್‌ಲಿಫ್ಟ್!