ಉತ್ತರಕಾಶಿ ಸುರಂಗ ಕುಸಿತ: ಅಡೆತಡೆಗಳ ನಡುವೆ ಸಾಂಪ್ರದಾಯಿಕ ರೀತಿ ಕೊರೆಯಲು ನಿರ್ಧಾರ, ಸುತ್ತಿಗೆಯಂತಹ ಉಪಕರಣಗಳ ಬಳಕೆ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 14 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಆದರೆ, ಒರ್ವ ಕೂಲಿ ಕಾರ್ಮಿಕರನ್ನು ಸಹ ಸ್ಥಳಾಂತರಿಸುವ ಮಾರ್ಗ ಇನ್ನೂ ದೃಢಪಟ್ಟಿಲ್ಲ. ಯುಎಸ್ ನಿರ್ಮಿತ ಆಗರ್ ಯಂತ್ರವನ್ನು ಡ್ರಿಲ್ಲಿಂಗ್‌ಗೆ ಬಳಸುವುದಕ್ಕೆ ಪದೇ ಪದೇ ಅಡೆತಡೆಗಳು ಬರುತ್ತಿರುವ ಕಾರಣ, ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ ಈಗ ಸಾಂಪ್ರದಾಯಿಕ ರೀತಿಯಲ್ಲಿ ಕೈಯಿಂದ ಕೊರೆಯುವ ಆಯ್ಕೆಯನ್ನು ಪರಿಗಣಿಸುತ್ತಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಅಧಿಕಾರಿಗಳು ಶನಿವಾರ (ನವೆಂಬರ್ … Continue reading ಉತ್ತರಕಾಶಿ ಸುರಂಗ ಕುಸಿತ: ಅಡೆತಡೆಗಳ ನಡುವೆ ಸಾಂಪ್ರದಾಯಿಕ ರೀತಿ ಕೊರೆಯಲು ನಿರ್ಧಾರ, ಸುತ್ತಿಗೆಯಂತಹ ಉಪಕರಣಗಳ ಬಳಕೆ