ದರ್ಶನ್ಗೆ ವನ್ಯಜೀವಿ ಛಾಯಾಗ್ರಹಣ ಅದರೆ ಅಚ್ಚುಮೆಚ್ಚು. ಸಿನಿಮಾಗಳ ಶೂಟಿಂಗ್ ಇಲ್ಲದಿದ್ದರೆ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಚಿತ್ರಗಳಿಗಾಗಿ ಅಲೆಯುತ್ತಾರೆ. ಕಳೆದ ವರ್ಷ ದರ್ಶನ್ ಕೀನ್ಯಾದ ಸೆರೆಂಗೆಟ್ಟಿ ಕಾಡಿಗೆ ತೆರಳಿ ಅಲ್ಲಿ ವನ್ಯಜೀವಿಗಳ ಫೋಟೊ ತೆಗೆದಿದ್ದರು. ಅವುಗಳ ಪ್ರದರ್ಶನದಿಂದ ಬಂದ ಹಣವನ್ನು ಅರಣ್ಯ ವಾಸಿಗಳ ಕಲ್ಯಾಣಕ್ಕೆ ನೀಡಿದ್ದರು. ಈಗ ಉತ್ತರಾಖಂಡದ ಸತ್ತಾಲ್ಗೆ ತೆರಳಿ ವನ್ಯಜೀವಿಗಳ ಚಿತ್ರ ತೆಗೆದಿದ್ದಾರೆ. ನಟ ದರ್ಶನ್ ಕ್ಲಿಕ್ಕಿಸಿದ ಚಿತ್ರಗಳ ಫೋಟೋ ಗ್ಯಾಲರಿ.