ಸಿನಿಮಾ ಹಾಡಿಗೆ ಸಖತ್​ ಹಾಟ್​ ಆಗಿ ಸೊಂಟ ಬಳುಕಿಸಿದ ಲೇಡಿ ಕಾನ್ಸ್​ಟೇಬಲ್ಸ್​ಗೆ ಎದುರಾಯ್ತು ಸಂಕಷ್ಟ!​

ಲಖನೌ: ಡಾನ್ಸ್​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಂದಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಬಹುತೇಕರಿಗೆ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ವಿಡಿಯೋ ಕ್ರೇಜ್​ ಅಂತೂ ಸರ್ವೆ ಸಾಮಾನ್ಯ ಎನ್ನುವಂತಿದೆ. ಅವಕಾಶ ಸಿಕ್ಕಾಗಲೆಲ್ಲ ಡಾನ್ಸ್​ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಾರೆ. ರಾತ್ರೋರಾತ್ರಿ ಸೆಲೆಬ್ರಿಟಿ ಆಗಬೇಕೆಂಬ ಕನಸು ಹೊಂದಿರುತ್ತಾರೆ. ಲೈಕ್ಸ್​, ಶೇರ್​ಗಾಗಿ ಸೊಂಟ ಬಳುಕಿಸುತ್ತಾರೆ. ಆದರೆ, ಅದೇ ವಿಡಿಯೋ ಕ್ರೇಜ್​ ಕೆಲವೊಮ್ಮೆ ವಿವಾದ ಸಹ ಸೃಷ್ಟಿ ಮಾಡುತ್ತದೆ ಎಂಬುದು ಪರಮ … Continue reading ಸಿನಿಮಾ ಹಾಡಿಗೆ ಸಖತ್​ ಹಾಟ್​ ಆಗಿ ಸೊಂಟ ಬಳುಕಿಸಿದ ಲೇಡಿ ಕಾನ್ಸ್​ಟೇಬಲ್ಸ್​ಗೆ ಎದುರಾಯ್ತು ಸಂಕಷ್ಟ!​