ಗೋರಖಪುರ ಹಿಂದಿನ ಲೆಕ್ಕಾಚಾರ; ಬ್ರಾಹ್ಮಣ, ಠಾಕೂರ್ ಮತಗಳ ಮೇಲೆ ಬಿಜೆಪಿ ಕಣ್ಣು

|ರಾಘವ ಶರ್ಮ ನಿಡ್ಲೆ, ನವದೆಹಲಿ ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದ ಸಿಎಂ ಯೋಗಿ ಆದಿತ್ಯನಾಥ ಅಚ್ಚರಿಯೆಂಬಂತೆ ಗೋರಖಪುರದಿಂದ ಅಖಾಡದಲ್ಲಿದ್ದಾರೆ. ಇಲ್ಲಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದ ಯೋಗಿ ಈ ಬಾರಿ ದಲಿತ ಹೋರಾಟಗಾರ, ಆಜಾದ್ ಸಮಾಜಪಾರ್ಟಿ ಮುಖಂಡ ಚಂದ್ರಶೇಖರ್ ಆಜಾದ್​ರನ್ನು ಎದುರಿಸಲಿದ್ದಾರೆ. ಹೀಗಾಗಿ, ಗೋರಖಪುರ ನಗರ ಕ್ಷೇತ್ರ ದೇಶದ ಗಮನಸೆಳೆಯುತ್ತಿದೆ. 2014ರಿಂದ ಆರಂಭಗೊಂಡು ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಲ್ಲದೆ, 2017ರಲ್ಲಿ ಯೋಗಿ ಸಿಎಂ ಆದ ಬಳಿಕ … Continue reading ಗೋರಖಪುರ ಹಿಂದಿನ ಲೆಕ್ಕಾಚಾರ; ಬ್ರಾಹ್ಮಣ, ಠಾಕೂರ್ ಮತಗಳ ಮೇಲೆ ಬಿಜೆಪಿ ಕಣ್ಣು