ಹೆಂಡತಿ ಮೇಲಿನ ಅನುಮಾನದ ಹಿನ್ನೆಲೆಯಲ್ಲಿ ಆಕೆಯ ಗುಪ್ತಾಂಗವನ್ನೇ ಹೊಲಿದ ಗಂಡ!

ಲಖನೌ: ಹೆಂಡತಿಯ ಮೇಲಿನ ಅನುಮಾನಕ್ಕೆ ಗಂಡ, ಆಕೆಯ ಗುಪ್ತಾಂಗವನ್ನೇ ತಾಮ್ರದ ದಾರದಿಂದ ಹೊಲಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾಮ್​ಪುರ ಜಿಲ್ಲೆಯ ಮಿಲಾಕ್ ಪ್ರದೇಶ ವಾಸಿ ಇಂತಹ ಹೇಯ ಕೃತ್ಯವೆಸಗಿದ್ದಾನೆ. ಆತನಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತಂತೆ. ಆದರೆ ಹೆಂಡತಿಯನ್ನು ಸದಾ ಅನುಮಾನಿಸುತ್ತಿದ್ದ ಆತ ಆಕೆಗೆ ಸಾಕಷ್ಟು ಹೊಡೆಯುತ್ತಿದ್ದನಂತೆ. ಶನಿವಾರದಂದೂ ಇದೇ ರೀತಿಯಲ್ಲಿ ಅವರಿಬ್ಬರ ಮಧ್ಯೆ ಜಗಳವಾಗಿದೆ. ಕಂಠಪೂರ್ತಿ ಕುಡಿದು ಬಂದ ಗಂಡ ಹೆಂಡತಿಯನ್ನು ಕಟ್ಟಿ ಹಾಕಿದ್ದಾನೆ. ಆಕೆಯ ಬಾಯೊಗೆ ಬಟ್ಟೆ ತುಂಬಿದ್ದಾನೆ. ನಂತರ ತಾಮ್ರದ ದಾರದಿಂದ … Continue reading ಹೆಂಡತಿ ಮೇಲಿನ ಅನುಮಾನದ ಹಿನ್ನೆಲೆಯಲ್ಲಿ ಆಕೆಯ ಗುಪ್ತಾಂಗವನ್ನೇ ಹೊಲಿದ ಗಂಡ!