1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​! ಸಮಾಜ ಸೇವೆಗೆ ನಿಂತ ಉದ್ಯಮಿಯ ಹಿಂದಿದೆ ನೋವಿನ ಕಥೆ

ಲಖನೌ: ಕರೊನಾ ಪೂರ್ತಿ ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಆಕ್ಸಿಜನ್​ ಸಿಗದೆ ಪ್ರತಿದಿನ ನೂರಾರು ಮಂದಿ ಬಲಿಯಾಗುವಂತೆ ಮಾಡಿದೆ. ಇಂಥ ಸಮಯದಲ್ಲಿ ಎಲ್ಲೋ ಕೆಲವರು ಸಮಾಜ ಸೇವೆಗೆ ಮುಂದಾಗಿರುವುದನ್ನು ನಾವು ನೋಡಬಹುದು. ಅದೇ ರೀತಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಸೋಂಕಿತರಿಗೆ ಕೇವಲ 1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​ ಕೊಡುವ ಮೂಲಕ ದೇವರಾಗಿದ್ದಾರೆ. ಹಮಿರ್ಪುರ ಜಿಲ್ಲೆಯ ಉದ್ಯಮಿ ಮನೋಜ್​ ಗುಪ್ತಾ ಈ ರೀತಿ ಪರೋಪಕಾರ ಮಾಡುತ್ತಿರುವ ವ್ಯಕ್ತಿ. ಅಂದ ಹಾಗೆ ಈ ಮನೋಜ್​ಗೆ ಕಳೆದ ವರ್ಷ ಕರೊನಾ ಸೋಂಕು ದೃಢವಾಗಿತ್ತಂತೆ. … Continue reading 1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​! ಸಮಾಜ ಸೇವೆಗೆ ನಿಂತ ಉದ್ಯಮಿಯ ಹಿಂದಿದೆ ನೋವಿನ ಕಥೆ