ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್​ಎಸ್​ ನಿಮಿಟ್ಸ್​

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿವಿವಾದ ಕುರಿತು ಜಟಾಪಟಿ ಮುಂದುವರಿದಿರುವಂತೆ ಭಾರತದ ಬೆನ್ನಿಗೆ ನಿಂತಿರುವ ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಮುಂದಾಗಿದೆ. ಹಿಂದೂ ಮಹಾಸಾಗರದಲ್ಲಿ ನಡೆಯಲಿರುವ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಯುಎಸ್​ಎಸ್​ ನಿಮಿಟ್ಸ್​ ಯುದ್ಧನೌಕೆಯನ್ನು ಭಾರತಕ್ಕೆ ಕಳುಹಿಸಿದೆ. ಯುಎಸ್​ಎಸ್​ ನಿಮಿಟ್ಸ್​ ಅಮೆರಿಕ ನೌಕಾಪಡೆಯ ಮುಂಚೂಣಿ ಯುದ್ಧನೌಕೆಯಾಗಿದ್ದು, ಯುದ್ಧವಿಮಾನಗಳನ್ನು ಹೊತ್ತೊಯ್ಯಲು ಸಮರ್ಥವಾಗಿದೆ. ಅಂಡಮಾನ್​ ನಿಕೋಬಾರ್​ ದ್ವೀಪ ಸಮೂಹದಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲೆಂದೇ ನೌಕಾ ಸಮರಾಭ್ಯಾಸದಲ್ಲಿ ತೊಡಗಿರುವ ಭಾರತೀಯ ನೌಕಾಪಡೆಯ ಯುದ್ಧನೌಕೆಗಳೊಂದಿಗೆ ಯುಎಸ್​ಎಸ್​ ನಿಮಿಟ್ಸ್​ ಕೂಡ ಸಮರಾಭ್ಯಾಸ ನಡೆಸಲಿದೆ. ಇದನ್ನೂ … Continue reading ಚೀನಾಕ್ಕೆ ನೇರ ಎಚ್ಚರಿಕೆ; ಭಾರತದೊಂದಿಗೆ ನೌಕಾಪಡೆ ಸಮರಾಭ್ಯಾಸಕ್ಕೆ ಬಂದ ಯುಎಸ್​ಎಸ್​ ನಿಮಿಟ್ಸ್​