‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ’ ಹಾಡಿಗೆ ಬೆಂಗಾಲಿ ಟ್ವಿಸ್ಟ್ ನೀಡಿದ ಉಷಾ ಉತ್ತುಪ್! ಹೇಗಿದೆ ಬೆಂಗಾಲಿ ಹಾಡು?

‘ಪುಷ್ಪಾ‘ ಸಿನಿಮಾ ಮತ್ತು ಅದರ ಹಾಡುಗಳು ಪ್ರಪಂಚದಾದ್ಯಂತ ಅಪಾರ ಪ್ರೀತಿ, ಬೆಂಬಲವನ್ನು ಪಡೆದಿವೆ. ಈ ಸಿನಿಮಾದ ಹಾಡುಗಳಿಗೆ ವಿದೇಶಿ ಸೆಲೆಬ್ರಿಟಿಗಳು ರೀಲ್ಸ್ ವಿಡಿಯೋಗಳ ಮೂಲಕ ಕುಣಿದು ಕುಪ್ಪಳಿಸಿದ್ದಾರೆ. ಇಷ್ಟೆಲ್ಲಾ ಫೇಮಸ್ ಆಗಿರುವ ಈ ಸಿನಿಮಾದ ಹಾಡುಗಳು ಸದ್ಯ ಇನ್ನೂ ಹೆಚ್ಚು ಹೆಚ್ಚು ದಾಖಲೆಗಳನ್ನು ಮುರಿಯುತ್ತಾ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗುತ್ತಿವೆ. ಇಂತಹ, ಸಿನಿಮಾದ ಒಂದು ಹಾಡಿಗೆ ಇದೀಗ ಸ್ವತಃ ಭಾರದ ದೇಶದ ಖ್ಯಾತ ಗಾಯಕಿ ಒಬ್ಬರೂ ತಮ್ಮದೇ ಸ್ಟೈಲ್​ನ ಮತ್ತು ತಮ್ಮದೇ ಭಾಷೆಯಲ್ಲಿ ಒಂದು ಸ್ಪೆಷಲ್ … Continue reading ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ’ ಹಾಡಿಗೆ ಬೆಂಗಾಲಿ ಟ್ವಿಸ್ಟ್ ನೀಡಿದ ಉಷಾ ಉತ್ತುಪ್! ಹೇಗಿದೆ ಬೆಂಗಾಲಿ ಹಾಡು?