25.7 C
Bangalore
Monday, December 16, 2019

ಎಲ್ಲರಿಗೂ ಉಪಯೋಗಿಯಾಗು

Latest News

ಜಾಮಿಯಾ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಇಂಡಿಯಾ ಗೇಟ್​ನಲ್ಲಿ ಪ್ರಿಯಾಂಕಾ ಗಾಂಧಿ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್​ ವಿರೋಧಿಸಿ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರಟರಿ...

ಸರ್ಕಾರದ ಸಾಧನೆಗಳ ಅನಾವರಣ

ವಿಜಯಪುರ: ನೆರೆ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನಕ್ಕೆ...

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...

ಲ್ಲರ ಉಪಯೋಗಕ್ಕೆ ಬರುವುದರಲ್ಲಿ ಮನುಷ್ಯ ಜೀವನದ ಸಾರ್ಥಕತೆಯಿದೆ. ಎಲ್ಲಿಯವರೆಗೂ ಮನುಷ್ಯ ಎಲ್ಲರಿಗೂ ಉಪಯೋಗಿಯಾಗುವುದಿಲ್ಲವೋ, ಅಲ್ಲಿಯವರೆಗೂ ಅವನ ಜೀವನ ಸಾರ್ಥಕವಾಗದು. ಹಣ ಸಂಪಾದನೆ, ಸಾಧನೆ ಮಾಡುವುದು, ನೌಕರಿ ಪಡೆಯುವುದು ಮತ್ತು ಸುಶಿಕ್ಷಿತನಾಗುವುದರಿಂದ ಮನುಷ್ಯ ಜೀವನ ಸಾರ್ಥಕವಾಗದು.

ಮನುಷ್ಯ ಜೀವನದ ಸಾರ್ಥಕತೆ ಎಂದರೆ, ಎಲ್ಲರ ಉಪಯೋಗಕ್ಕೆ ಬರುವುದು ಹಾಗೂ ಸಂಕಷ್ಟದಲ್ಲಿರುವ ಪ್ರತಿಯೊಬ್ಬರನ್ನೂ ಮೇಲೆತ್ತಲು ಪ್ರಯತ್ನಿಸುವುದು. ಎಲ್ಲರ ಉಪಯೋಗಕ್ಕೆ ಬರಲು ಅಹಿಂಸಕನಾಗುವ ಅವಶ್ಯವಿದೆ. ಮನುಷ್ಯ ಎಲ್ಲಿಯವರೆಗೂ ಅಹಿಂಸಕನಾಗುವುದಿಲ್ಲವೋ, ಅಲ್ಲಿಯವರೆಗೂ ಎಲ್ಲರಿಗೂ ಉಪಯೋಗಿಯಾಗನು. ಎಲ್ಲರಿಗೂ ಉಪಯೋಗಿಯಾಗುವವನು ಅಹಿಂಸಕನೇ ಹೊರತು, ಹಿಂಸಕನಾಗಲು ಸಾಧ್ಯವಿಲ್ಲ. ಎಲ್ಲರ ಉಪಯೋಗಿಯಾಗುವ ಮನುಷ್ಯ ಅಂತರಂಗದಿಂದ ಅಪರಾಧ ಮುಕ್ತನಾಗುವ ಅಗತ್ಯವಿದೆ.

ಎಲ್ಲಿಯವರೆಗೂ ಮನುಷ್ಯ ಅಪರಾಧ ಮುಕ್ತನಾಗುವುದಿಲ್ಲವೋ, ಅಲ್ಲಿಯವರೆಗೂ ಆತ ಉಪಯೋಗಿಲಾರ. ಅಪಕಾರದಿಂದ ಯಾರೂ ಸ್ವತಃ ಮೇಲೇರುವನೋ ಅವನು ಉಪಯೋಗಿಯಾಗುವನು.
ತನ್ನಲ್ಲಿ ಲಭ್ಯವಿರುವ ವಸ್ತು ಯಾರು ಉಪಯೋಗಿಸುತ್ತಾನೋ, ಅಮ ಉಪಯೋಗಿಯಾಗುತ್ತಾನೆ. ನಮಗೆ ಸಿಕ್ಕ ಸಮಯ, ಶಕ್ತಿ, ಪದಾರ್ಥಗಳ ಸದುಪಯೋಗದಿಂದ ಅನುಕೂಲಕವಾಗುತ್ತದೆ. ಮನುಷ್ಯ ತನ್ನಲ್ಲಿ ಲಭ್ಯವಿರುವ ಉಪಯೋಗವನ್ನು ಎಲ್ಲಿಯವರೆಗೆ ಬಳಕೆ ಮಾಡುವುದಿಲ್ಲವೋ, ಅಲ್ಲಿಯವರೆಗೂ ಅವನಿಗೆ ಅನುಕೂಲತೆಗಳು ದೊರೆಯುವುದಿಲ್ಲ. ಮನುಷ್ಯ ಇದನ್ನು ಮರೆತಿದ್ದಾನೆ. ನಮ್ಮಲ್ಲಿ ಲಭ್ಯವಿರುವ ಉಪಯೋಗ ನಾವು ಬಳಕೆ ಮಾಡಿದರೆ ಜೀವನದಲ್ಲಿ ಎಲ್ಲವೂ ಅನುಕೂಲತೆಗಳೇ ಆಗಿವೆ.

ಯಾವ ವ್ಯಕ್ತಿಯು ಅನುಕೂಲತೆಗಳನ್ನು ಪಡೆಯಲು ಬಯಸುತ್ತಾನೋ, ಅವನ ಬಳಿ ಇರುವ ಉಪಯೋಗವನ್ನು ಎಲ್ಲಿ, ಹೇಗೆ, ಯಾರಿಗಾಗಿ ಮತ್ತು ಯಾವಾಗ ಬಳಕೆ ಮಾಡಬೇಕು? ಎಂಬ ಕಲೆ ಕಲಿಯಬೇಕು. ಈ ಕಲೆ ಕರಗತ ಮಾಡಿಕೊಳ್ಳುವವ ಯಾವುದೇ ಋಣಿಯಾಗಬೇಕಿಲ್ಲ. ಅವನು ಎಲ್ಲರ, ಎಲ್ಲ ಸಮಸ್ಯೆಗಳು ಮತ್ತು ಸಂಕಟಗಳನ್ನು ಎದುರಿಸುವ ಸಾಮರ್ಥ್ಯ ಪಡೆಯುತ್ತಾನೆ. ಅವನಲ್ಲಿ ಲಭ್ಯವಿರುವುದನ್ನು, ಉಪಯೋಗಿಸುವುದನ್ನು ಕೂಡ ತಿಳಿದಿರುತ್ತಾನೆ.

ಹೀಗೆ ಅನೇಕ ಅನುಕೂಲತೆಗಳನ್ನು ಪಡೆದು ಶ್ರೇಷ್ಠ ಮಟ್ಟ ತಲುಪುತ್ತಾನೆ. ಶ್ರೇಷ್ಠ ಮಟ್ಟಕ್ಕೆ ಏರಬೇಕೆಂದರೆ, ಅನುಕೂಲತೆಗಳನ್ನು ಪಡೆಯಬೇಕೆಂದರೆ ನಮ್ಮ ಬಳಿ ಲಭ್ಯವಿರುವುದನ್ನು, ಅದನ್ನು ಉಪಯೋಗಿಸುವುದನ್ನು ಆರಂಭಿಸಬೇಕು. ಆಗ, ಜೀವನದಲ್ಲಿ ಮುನ್ನಡೆಯಬಹುದು. ಎತ್ತರಕ್ಕೆ ಏರಬಹುದು.

ಇಂದು ಕೆಲಸವನ್ನು ಪಡೆಯುವುದೇ ಸರ್ವಸ್ವ ಎಂದು ತಿಳಿಯಲಾಗುತ್ತಿದೆ. ಹಣ ಸಂಪಾದನೆ, ಪದವಿ ಗಳಿಸುವುದನ್ನೇ ಅನುಕೂಲತೆ ಎಂದು ತಿಳಿಯಲಾಗುತ್ತಿದೆ. ಪಡೆಯುವುದರಲ್ಲಿ ಅಲ್ಲ, ತ್ಯಾಗ ಮಾಡುವುದರಲ್ಲಿ ಅನುಕೂಲತೆಯಿದೆ. ಎಲ್ಲಿಯವರೆಗೆ ಮನುಷ್ಯ ತನ್ನಲ್ಲಿ ಲಭ್ಯವಿರುವುದನ್ನು ಉಪಯೋಗಿಸುವುದಿಲ್ಲವೋ, ಅಲ್ಲಿಯವರೆಗೂ ಆತನಿಗೆ ಅನುಕೂಲತೆ ಪ್ರಾಪ್ತಿಯಾಗಲು ಸಾಧ್ಯವಿಲ್ಲ.

ಲಭ್ಯವಿರುವುದನ್ನು ಉಪಯೋಗಿಸುವುದರಿಂದ ಶಕ್ತಿ ದೊರೆಯುತ್ತದೆ. ಇಂದಿನ ಯುವಕರು ಕೆಲಸ ಮಾಡಲು ಬಯಸುವುದಿಲ್ಲ. ಆದರೆ, ಮನ್ನಣೆ ಅಪೇಕ್ಷಿಸುತ್ತಾರೆ. ಮನ್ನಣೆ ಪಡೆಯುವುದೇ ಅವರ ಪಾಲಿಗೆ ಅನುಕೂಲವಾಗಿಬಿಟ್ಟಿದೆ.

ಇಂದಿನ ಯುವಕರು ಸುಶಿಕ್ಷಿತರಾಗುತ್ತಿದ್ದಾರೆ. ಆದರೆ, ಸೃಜನಶೀಲ ಮತ್ತು ಶ್ರೇಷ್ಠರಾಗುತ್ತಿಲ್ಲ್ಲ. ನಾವು ಸಮಾಜ, ದೇಶ, ಅಸಹಾಯಕರು, ದೀನ-ದಲಿತರು, ಕುಟುಂಬ ಸದಸ್ಯರಿಗೆ ಸಹಾಯ ಮಾಡುವುದು, ಉತ್ತಮ ಸಂದೇಶ ಸಾರುವುದು ಹಾಗೂ ಅವರ ಒಳಿತಿನ ಕುರಿತು ಆಲೋಚಿಸುವುದು ಸಾಧನೆಯಾಗಿದೆ.

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...