ಬಾಳೆಹಣ್ಣಿನಲ್ಲಿ ಅಡಗಿದೆ ಕೂದಲ ಸೌಂದರ್ಯ; ಈ ಹೇರ್ ಪ್ಯಾಕ್ ಬಳಸಿದ್ರೆ ಬಿಳಿ ಕೂದಲು ಮಾಯ…

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಬಾರಿ ಚಿಕಿತ್ಸೆಗಾಗಿ ಹೇರ್ ಸಲೂನ್ , ಪಾರ್ಲರ್ ಗಳ ಸುತ್ತ ಸುತ್ತುತ್ತಿದ್ದಾರೆ. ಆದರೆ ಕೂದಲ ರಕ್ಷಣೆಗೆ ಖರ್ಚು ಮಾಡುವ ಅಗತ್ಯವಿಲ್ಲ. ನಾವು ಇಂದು ನೀಡುತ್ತೀರುವ ಸಲಹೆ ನಿಮಗೆ ಒಳ್ಳೆಯ ಫಲಿತಾಂಶ ನೀಡಲಿದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಇವು ಕೂದಲಿಗೆ ಅತ್ಯಗತ್ಯ. ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ. ಅದೇ ರೀತಿ ಕಪ್ಪು ಕಾಳು ಕೂದಲಿಗೆ ಮೃದುತ್ವ, ಚೈತನ್ಯ ಮತ್ತು ಹೊಳಪನ್ನು … Continue reading ಬಾಳೆಹಣ್ಣಿನಲ್ಲಿ ಅಡಗಿದೆ ಕೂದಲ ಸೌಂದರ್ಯ; ಈ ಹೇರ್ ಪ್ಯಾಕ್ ಬಳಸಿದ್ರೆ ಬಿಳಿ ಕೂದಲು ಮಾಯ…