ಭಾರತದ COVID19 ತಡೆ ಹೋರಾಟಕ್ಕೆ ಧರ್ಮದ ಬಣ್ಣ ಹಚ್ಚುವುದನ್ನು ಕೂಡಲೇ ನಿಲ್ಲಿಸಿ :ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಮಿಷನ್​ಗೆ ಭಾರತದ ಎಚ್ಚರಿಕೆ

ನವದೆಹಲಿ: ಗುಜರಾತ್​ನ ಅಹಮದಾಬಾದ್​ನ ಆಸ್ಪತ್ರೆ ಒಂದರಲ್ಲಿ ಧರ್ಮ ಆಧಾರಿತವಾಗಿ ರೋಗಿಗಳನ್ನು ಪ್ರತ್ಯೇಕಿಸಲಾಗಿದೆ ಎಂಬ ದಾರಿ ತಪ್ಪಿಸುವ ಮಾಹಿತಿಯನ್ನು ಆಧರಿಸಿ ಅಮೆರಿಕದ ಕಮಿಷನ್ ಆನ್​ ಇಂಟರ್​ನ್ಯಾಷನಲ್​ ರಿಲೀಜಿಯಸ್​ ಫ್ರೀಡಂ ಪ್ರಕಟಿಸಿರುವ ವರದಿ ಕೂಡ ದಾರಿ ತಪ್ಪಿಸುವಂಥದ್ದೇ ಆಗಿದೆ. ಈ ರೀತಿ ಅರೆಬರೆ ಮಾಹಿತಿ ತಗೊಂಡು ವರದಿ ಪ್ರಕಟಿಸಿ ಜಗತ್ತಿನ ದಾರಿ ತಪ್ಪಿಸುವುದು ಸರಿಯಲ್ಲ ಎಂದು ಅಮೆರಿಕನ್ ಕಮಿಷನ್​ಗೆ ಭಾರತ ಎಚ್ಚರಿಕೆ ನೀಡಿದೆ. ಯಾವುದೋ ಪತ್ರಿಕೆ ಪ್ರಕಟಿಸಿದ ಸುಳ್ಳು ಸುದ್ದಿಯನ್ನು ಆಧರಿಸಿ ಕಮಿಷನ್​ ವರದಿ ಪ್ರಕಟಿಸಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ … Continue reading ಭಾರತದ COVID19 ತಡೆ ಹೋರಾಟಕ್ಕೆ ಧರ್ಮದ ಬಣ್ಣ ಹಚ್ಚುವುದನ್ನು ಕೂಡಲೇ ನಿಲ್ಲಿಸಿ :ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಮಿಷನ್​ಗೆ ಭಾರತದ ಎಚ್ಚರಿಕೆ