ನನಗೆ ಹುಡುಗ ಬೇಕು.. ಇಷ್ಟವಾಗುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ

ಅಮೆರಿಕಾ: ಸುಂದರ ವಧು ಒಬ್ಬಳು, ತನಗೆ ಇಷ್ಟವಾದ ಗುಣಗಳಿರುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕವಾಗಿ ವಿನೂತನ ಆಫರ್ ಘೋಷಿಸಿದ್ದಾಳೆ. ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ… ಪತಿಗಾಗಿ ಅಮೆರಿಕದ ಮಹಿಳೆಯ ಆಫರ್: ಅಮೆರಿಕದ ಲಾಸ್ ಏಂಜಲೀಸ್‌ನ 35 ವರ್ಷದ ಮಹಿಳೆ. ಸಾಮಾಜಿಕ ಜಾಲತಾಣದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ಈ ಸುಂದರಿ ಮದುವೆಯಾಗಲು ಬಯಸಿದ್ದಾಳೆ.ತನ್ನ ಗಂಡನಾಗುವ ಪುರುಷ ಯಾವ ಗುಣಗಳನ್ನು ಹೊಂದಿರಬೇಕು … Continue reading ನನಗೆ ಹುಡುಗ ಬೇಕು.. ಇಷ್ಟವಾಗುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ