ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ

ಹಾಂಗ್​ಕಾಂಗ್​: ಚೀನಾದ ಪ್ರಮುಖ ಕರಾವಳಿ ನಗರವಾದ ಶಾಂಘೈನಿಂದ ನೂರು ಕಿ.ಮೀಗಿಂತಲೂ ಹತ್ತಿರದಲ್ಲಿ ಅಮೆರಿಕದ ಯುದ್ಧ ವಿಮಾನ ಹಾರಾಟ ನಡೆಸಿದೆ. ಜತೆಗೆ ಇದೇ ಸ್ಥಳದಲ್ಲಿ ಯುದ್ಧ ನೌಕೆ ಕೂಡ ಬೀಡು ಬಿಟ್ಟಿದೆ. ಅಮೆರಿಕ- ಚೀನಾದಲ್ಲಿ ರಾಯಭಾರ ಕಚೇರಿಗಳ ಸ್ಥಗಿತ ಹಾಗೂ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ವಿರಸದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಇನ್ನಷ್ಟು ಆತಂಕಕ್ಕೆ ಕಾರಣವಾಗಿವೆ. ಇದನ್ನೂ ಓದಿ; ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…! ಇದೇ ಮೊದಲ ಬಾರಿಗೆ … Continue reading ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ