‘ಅಮೆರಿಕ ಇಸ್ರೇಲ್ ಜೊತೆ ನಿಂತಿದೆ’: ಯುದ್ಧದ ನಡುವೆ ಇಸ್ರೇಲ್ ತಲುಪಿದ ಜೋ ಬೈಡನ್

ಇಸ್ರೇಲ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ತಲುಪಿದ್ದಾರೆ. ವಿಮಾನ ನಿಲ್ದಾಣ ತಲುಪಿದ ಬಳಿಕ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾಗಿ ಅಪ್ಪಿಕೊಂಡರು. ಜೋ ಬೈಡನ್ ಟೆಲ್ ಅವೀವ್‌ನಲ್ಲಿ ಇಸ್ರೇಲ್ ಪ್ರಧಾನಿಯೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಹಮಾಸ್ ಭಯೋತ್ಪಾದಕ ಸಂಘಟನೆ ವಿರುದ್ಧ ಅಮೆರಿಕ ಇಸ್ರೇಲ್ ಜತೆ ನಿಂತಿದೆ ಎಂದು ಇಲ್ಲಿ ಹೇಳಬಯಸುತ್ತೇನೆ ಎಂದರು. ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಧ್ಯಕ್ಷ ಐಸಾಕ್ ಹೆರ್ಜೋಗ್ ಮತ್ತು ಬೆನ್ ಗುರಿಯನ್ ಅವರನ್ನು … Continue reading ‘ಅಮೆರಿಕ ಇಸ್ರೇಲ್ ಜೊತೆ ನಿಂತಿದೆ’: ಯುದ್ಧದ ನಡುವೆ ಇಸ್ರೇಲ್ ತಲುಪಿದ ಜೋ ಬೈಡನ್