ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕ ತೈಲ ಬೆಲೆ ಶೂನ್ಯ ಡಾಲರ್​ಗೂ ಕೆಳಕ್ಕೆ! : ಮಂಗಳವಾರ ಮತ್ತೆ ಚೇತರಿಕೆ

ಸಿಂಗಾಪುರ: ಇತಿಹಾಸದಲ್ಲೇ ಮೊದಲ ಸಲ ಅಮೆರಿಕದಲ್ಲಿ ತೈಲ ಬೆಲೆ ಶೂನ್ಯ ಡಾಲರ್​ಗಿಂತಲೂ ಕೆಳಕ್ಕೆ ಸೋಮವಾರ ಕುಸಿದಿತ್ತು. ಇತ್ತೀಚಿನ ಕೆಲವು ವಾರಗಳ ಅವಧಿಯಲ್ಲಿ ಕರೊನಾ ವೈರಸ್ ಸೋಂಕು ತಡೆಗೆ ಜಾರಿಯಲ್ಲಿರುವ ಲಾಕ್​ಡೌನ್ ಪರಿಣಾಮ ತೈಲಗಳ ಬೇಡಿಕೆ ಕುಸಿತವಾದುದೇ ಇದಕ್ಕೆ ಕಾರಣ. ಆದಾಗ್ಯೂ, ಮಂಗಳವಾರದ ವಹಿವಾಟಿನಲ್ಲಿ ತೈಲ ಬೆಲೆ ಮತ್ತೆ ಚೇತರಿಕೆ ದಾಖಲಿಸಿದ್ದು ಶೂನ್ಯ ಡಾಲರ್​ಗಿಂತ ಮೇಲಕ್ಕೆ ಪುಟಿದಿದೆ. ಅಮೆರಿಕದ ತೈಲಬೆಲೆ ಫ್ಯೂಚರ್ಸ್​ ವಹಿವಾಟಿನಲ್ಲಿ ಮೈನಸ್​ಗೆ ಹೋಗಿದ್ದು, ವೆಸ್ಟ್ ಟೆಕ್ಸಾಸ್​ ಇಂಟರ್​ಮೀಡಿಯೇಟ್​ ನ ಮೇ ತಿಂಗಳ ಡೆಲಿವರಿ ದರ ಬ್ಯಾರೆಲ್​ಗೆ … Continue reading ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕ ತೈಲ ಬೆಲೆ ಶೂನ್ಯ ಡಾಲರ್​ಗೂ ಕೆಳಕ್ಕೆ! : ಮಂಗಳವಾರ ಮತ್ತೆ ಚೇತರಿಕೆ